ಮಾತೃಮಂಡಳಿ ಅನೇಕರ ಬದುಕಿಗೆ ಬೆಳಕಾಗಿದೆ: ಶಾಸಕ ಕೆ.ಹರೀಶ್ಗೌಡಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು, ದೊಡ್ಡ ಗುರಿಯೊಂದಿಗೆ ಮಹಿಳೆಯರೇ ಸ್ಥಾಪಿಸಿದ್ದು ಶ್ಲಾಘನೀಯ. ಮೈಸೂರಿನ ಯಶೋದರಾ ದಸಪ್ಪ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮದ್ಯಪಾನ ರದ್ದುಪಡಿಸಬೇಕು ಎಂದು ಹೋರಾಟ ಮಾಡಿದ್ದರು. ಅಂತಹ ಇತಿಹಾಸ ಇದೆ.