ಹಳಿಯಾಳ ತಾಲೂಕಿನಲ್ಲಿ ಸಮೀಕ್ಷೆ ಕಾರ್ಯ ಸ್ಥಗಿತಸಮೀಕ್ಷಾ ಕಾರ್ಯಕ್ಕೆ ತೆರಳಿದ ಗಣತಿದಾರರು ಸರ್ವರ್ ಸಮಸ್ಯೆ, ಆ್ಯಪ್ ಸಮಸ್ಯೆ ಹಾಗೂ ನಿಗದಿಪಡಿಸಿದ ವ್ಯಾಪ್ತಿ ಬಿಟ್ಟು ಹತ್ತು ಇಪ್ಪತ್ತು ಕಿಮೀ ದೂರದಲ್ಲಿರುವ ಮನೆಗಳನ್ನು ತೋರಿಸುತ್ತಿರುವ ಗೂಗಲ್ ಮ್ಯಾಪನ್ನು ಹಿಂಬಾಲಿಸಿಕೊಂಡು ಸುಸ್ತಾದ ಗಣತಿದಾರರು ಸರ್ಕಾರ ತಾಂತ್ರಿಕ ಸಮಸ್ಯೆ ಬಗೆಹರಿಸುವರೆಗೆ ಸದ್ಯಕ್ಕೆ ತಾತ್ಕಾಲಿಕವಾಗಿ ಗಣತಿ ಕಾರ್ಯಕ್ಕೆ ವಿರಾಮ ಹೇಳಿದ್ದಾರೆ.