ಹಲ್ಲು ನೋವಿಗೆ ತಂಬಾಕು ಮದ್ದು ಎನ್ನುವುದು ಮೂಢನಂಬಿಕೆ: ಡಾ.ನಾಗರಾಜ್ಗ್ರಾಮೀಣ ಭಾಗದಲ್ಲಿ ಹಲ್ಲು ನೋವಿಗೆ ತಂಬಾಕು ಮದ್ದು ಎನ್ನುವ ಮಾತು ರೂಢಿಯಲ್ಲಿದೆ. ಆದರೆ, ಇದು ಮೂಢನಂಬಿಕೆಯಾಗಿದ್ದು, ಮಾರಕ ತಂಬಾಕು ವಿವಿಧ ಅನಾರೋಗ್ಯಗಳ ಸೃಷ್ಟಿಸುವುದು ಎಂದು ಸಂಪನ್ಮೂಲ ವ್ಯಕ್ತಿ ಡಾ. ನಾಗರಾಜ್ ಮಲೇಬೆನ್ನೂರಲ್ಲಿ ಅಭಿಪ್ರಾಯಪಟ್ಟಿದ್ದಾರೆ.