ರಂಗಭೂಮಿ ಕಲೆ ಉಳಿಸಿ ಬೆಳೆಸಿಊರಿನಲ್ಲಿರುವ ಜಾತ್ರೆ, ಹಬ್ಬಗಳಲ್ಲಿ ವರ್ಷಕ್ಕೊಮ್ಮೆ ಗ್ರಾಮದಲ್ಲಿನ ಕಲಾಸಕ್ತರು ತಮ್ಮಲ್ಲಿರುವ ರಂಗ ಪ್ರತಿಭೆ ತೋರ್ಪಡಿಸುವ ಕಲಾ ಪ್ರತಿಭೆಗಳ ಒಂದಡೆಯಾದರೇ, ಬದುಕಿನೂದ್ದಕ್ಕೂ ರಂಗಭೂಮಿಯನ್ನೆ ಆಸರೆಯಾಗಿಸಿಕೊಂಡು ಬದುಕುವ. ಅದೆಷ್ಟೋ ವೃತ್ತಿ ರಂಗಭೂಮಿ ಕಲಾವಿದರು ನಮ್ಮ ಮಧ್ಯ ಇದ್ದಾರೆ.