ಪಾಂಗಾಳ ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು: ಅಭಯ ನೀಡಿದ್ದ ಮನೆದೈವದ ನುಡಿ ಸತ್ಯವಾಯಿತು!ಕೊಲೆಗೀಡಾದ ಶರತ್ ಶೆಟ್ಟಿ ಮನೆಯವರು ಮನೆಯ ವರ್ತೆ ಪಂಜುರ್ಲಿ ದೈವದ ಮೊರೆ ಹೋಗಿ, ಕೋಲ ಹರಕೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ದೈವವು ಆರೋಪಿಯು ಎಲ್ಲಿದ್ದರೂ ಪೊಲೀಸರ ಮುಂದೆ ಬರುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು.