ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ: ಕೆ.ಟಿ. ಶ್ರೀಕಂಠೇಗೌಡ18 ದಿನಗಳ ಅಹೋರಾತ್ರಿ ಧರಣಿ ಮಾಡಿ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು, ಪಿಯು ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರಿಗೆ ಎರಡು ವೇತನ ಬಡ್ತಿ ಕೊಡಿಸಿದ್ದೇನೆ. ಸಹ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸೇವಾ ಬಡ್ತಿ ಕೊಡಿಸಿದ್ದೇನೆ. ಪಿಎಚ್.ಡಿಯೇತರ ಉಪನ್ಯಾಸಕರಿಗೂ ವೇತನ ಹೆಚ್ಚಳಕ್ಕೆ ಶ್ರಮಿಸಿದ್ದೇನೆ. ಶಿಕ್ಷಕರ ನಾಡಿಮಿಡಿತ ಅರಿತಿದ್ದೇನೆ