ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕ್ರೀಡೆಗಳಿಗೆ ಮಹತ್ವ ನೀಡಬೇಕು: ಪೊನ್ನಣ್ಣ
ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು ಮಾನಸಿಕವಾಗಿ ಸಮಚಿತ್ತರಾಗುತ್ತಾರೆ. ಹಾಗಾಗಿ ಕ್ರೀಡೆಗಳಿಗೆ ಮಹತ್ವ ನೀಡಬೇಕು.
ಉತ್ತಮ ಸಮಾಜಕ್ಕೆ ಸೇವಾ ಸಂಸ್ಥೆಗಳು ಶ್ರಮಿಸಲಿ: ಶ್ರೀನಿವಾಸ್
ಸಮಾಜದ ಹಿರಿಯರ ಅಪೇಕ್ಷೆಯಂತೆ ಸೇವಾ ಕಾರ್ಯ ವಿಸ್ತಾರವಾಗಬೇಕು.
ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ರಾಷ್ಟ್ರೀಯ ಸಂಪತ್ತು ಉಳಿಕೆ
ಸಂಘರ್ಷದ ಹಾದಿ ದೂರವಾಗಿ ಪ್ರತಿಯೊಬ್ಬರಲ್ಲಿ ಭಾರತೀಯತೆ ಅಳವಡಿಸಿಕೊಳ್ಳುವ ಮೂಲಕ ಪ್ರತಿ ಹಂತದಲ್ಲಿ ಸೌಹಾರ್ದದಿಂದ ಬಾಳಿ ಬದುಕುವುದೇ ಶ್ರೇಷ್ಠ ಕೆಲಸವಾಗಿದೆ.
ಚಕ್ರಬಸವಣ್ಣಸ್ವಾಮಿ ಗೋಪುರ ಅಭಿವೃದ್ಧಿಗೆ ಮನವಿ
ಮಾಗಡಿ: ನಾಡಪ್ರಭು ಕೆಂಪೇಗೌಡರು ತಮ್ಮ ತಾಯಿಗಾಗಿ ಕಟ್ಟಿಸಿರುವ ಐತಿಹಾಸಿಕ ಸೋಮೇಶ್ವರಸ್ವಾಮಿ ದೇವಸ್ಥಾನದ ಹಿಂದಿನ ಬೆಟ್ಟದ ಮೇಲೆ ನೆಲೆಸಿರುವ ಚಕ್ರಬಸವಣ್ಣಸ್ವಾಮಿ ಗೋಪುರ ಅಭಿವೃದ್ಧಿ ಪಡಿಸುವಂತೆ ಭಕ್ತರು ಮನವಿ ಮಾಡಿದ್ದಾರೆ.
ಮಣ್ಣೂರು ಗ್ರಾಮದಲ್ಲಿ ಯುವಕನ ಬರ್ಬರ ಕೊಲೆ
ಭೀಮಾ ತೀರದಲ್ಲಿ ನಡೆದಿರುವ ಈ ಹತ್ಯೆಯ ಹಿಂದೆ ಅನೈತಿಕ ಸಂಬಂಧದ ಬಲವಾದ ಶಂಕೆ ಮೂಡಿದೆ. ಯುವಕ ರಂಜಾನ್ ಅಲಿಯಾಸ್ ಪಪ್ಪು ಎಂಬುವವನಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹಾಡುವಾಗಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ನೀಡಿದ ಮಹಾನ್ ಶರಣರು ಬಸವಣ್ಣ: ಜೆ.ಎಸ್.ರಾಜಶೇಖರ್
ಅನುಭವ ಮಂಟಪದ ಮೂಲಕ ಎಲ್ಲಾ ಸಮಾಜವನ್ನು ಒಂದೆಡೆ ಸೇರಿಸಿ ಸಾಮಾಜಿಕ ಆಂದೋಲನ ನಡೆಸಿ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯಬೇಕೆಂಬ ಮಹದಾಸೆ ಹೊಂದಿದ್ದ ಬಸವಣ್ಣನವರು, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹೆಣ್ಣು ಮಕ್ಕಳಿಗೆ ಪ್ರಾಧಾನ್ಯತೆ ನೀಡಿ ಸಮಾಜದಲ್ಲಿ ಉನ್ನತ ಸ್ಥಾನ ಕಲ್ಪಿಸಿಕೊಟ್ಟಿದ್ದರು.
ವಿಜು ದಿ ಇನ್‌ಸ್ಪೀರಿಷನ್ ಚಿತ್ರದ ಮುಹೂರ್ತ
ಕುಟುಂಬದಲ್ಲಿ ಪರಸ್ಪರ ತಿಳುವಳಿಕೆ ಮೂಡಿಸಿ, ಮಾತೆಯೇ ಮನೆಯ ನಿರ್ಮಾತೃ ಎಂಬ ಸಂದೇಶ ಕೊಡುವ ಚಲನ ಚಿತ್ರಗಳು ಈಗ ಬೇಕಾಗಿವೆ ಎಂದು ಇಲ್ಲಿಯ ಅಶ್ವಿನಿ ನಗರದಲ್ಲಿರುವ ನೂತನ ಸಾಯಿಬಾಬಾ ದೇವಸ್ಥಾನ ಸಮಿತಿಯ ಕಾರ್ಯದರ್ಶಿ, ಇಲೇಕ್ಟ್ರಾನಿಕ್ ಉದ್ಯಮಿ ವಿಜಯಕುಮಾರ ಗೊಡಚಿ ಹೇಳಿದರು.
ಜಾತೀಯತೆ ತೊಡೆಯಲು ಬಸವಣ್ಣನ ವಚನಗಳು ಪ್ರೇರಣೆ :ಸಿ.ಟಿ. ರವಿ
ಚಿಕ್ಕಮಗಳೂರು, ಬಸವಣ್ಣನವರು ರಚಿಸಿದ ವಚನಗಳು ಸಮಾಜದಲ್ಲಿರುವ ಅಸಮಾನತೆ, ಜಾತಿಯತೆ ತೊಡೆದು ಹಾಕಲು ಪ್ರೇರಕವಾಗಿದ್ದು, ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಸಲಹೆ ಮಾಡಿದರು.
ರಂಗಭೂಮಿ ಹೊಸ ರೂಪಾಂತರದೊಂದಿಗೆ ಬೆಳೆದಿದೆ: ತಿಪ್ಪೇರುದ್ರಪ್ಪ
ಟಿವಿ, ಸಿನಿಮಾ ಪ್ರಭಾವ ಹೆಚ್ಚಾದ ಬಳಿಕ ನಾಟಕಗಳನ್ನು ನೋಡುವವರು ಯಾರು? ಎಂಬ ಪ್ರಶ್ನೆ ಉದ್ಭವಿಸಿತ್ತು.
ಕಂದಾಯ ದಾಖಲಾತಿ ಗಣಕೀಕರಣ ಕಡ್ಡಾಯ: ಕಠಾರಿಯಾ
ಚಿಂಚೋಳಿ ತಾಲೂಕು ಕಂದಾಯ ಇಲಾಖೆಯಲ್ಲಿ ಪಹಾಣಿ, ಭೂಮಿ, ಆರ್.ಟಿ.ಸಿ. ಒತ್ತುವರಿ ಜಮೀನು ಇನ್ನಿತರ ದಾಖಲೆಗಳಲ್ಲಿ ೧೨ ಸಾವಿರ ದಾಖಲೆಗಳು ಗಣಕೀಕರಣ ಮುಗಿದಿದೆ. ೧೨ ಲಕ್ಷ ಪುಟಗಳಲ್ಲಿ ಈಗಾಗಲೇ ೩.೫೦ ಲಕ್ಷ ಪುಟಗಳು ಅಪ್ಲೋಡ್ ಮಾಡಲಾಗಿದೆ.
< previous
1
...
11055
11056
11057
11058
11059
11060
11061
11062
11063
...
14704
next >
Top Stories
ರಾಜ್ಯಾದ್ಯಂತ ಐಟಿ ಕ್ಲಸ್ಟರ್ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬಿಹಾರ ಚುನಾವಣೆ ಬೆನ್ನಲ್ಲೇ ರಾಜ್ಯ ಬಿಜೆಪಿ ಹಿರಿಯ ನಾಯಕರ ಮನೆಗೆ ವಿಜಯೇಂದ್ರ ಭೇಟಿ
ಸರ್ಕಾರದ ‘ಕಿಯೋ’ ಕಂಪ್ಯೂಟರ್ ₹18,999ಗೆ ಲಭ್ಯ!
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿ ಕಾಮಿಗಳು : ಬಿಳಿಮಲೆ ವಿವಾದ!
ನಿರ್ಮಾಣ ನಂತರ ಪರಿಸರ ಅನುಮತಿ ಪಡೆಯಲು ಇನ್ನಿಲ್ಲ ನಿರ್ಬಂಧ