ಸುಳ್ಳು ಹೇಳಿದ ಪ್ರಧಾನಿಗೆ ತಕ್ಕಪಾಠ ಕಲಿಸಿ: ಸಾತಿ ಸುಂದರೇಶಬಿಜೆಪಿ ಸರ್ಕಾರ ಬೆಲೆ ಏರಿಕೆ, ಹಣ ದುಬ್ಬರ, ರುಪಾಯಿ ಅಪಮೌಲ್ಯದ ಬಗ್ಗೆ ಚಕಾರವೆತ್ತದೆ ಭಾವನಾತ್ಮಕ ವಿಷಯಗಳನ್ನು ಮುನ್ನೇಲೆಗೆ ತಂದು ಜನರಿಗೆ ದ್ರೋಹ ಮಾಡಿದ್ದಾರೆ ಎಂದು ರಾಯಚೂರಿನಲ್ಲಿ ನಡೆದ ‘ಬಿಜೆಪಿ ಸೋಲಿಸಿ ಭಾರತ ಉಳಿಸಿ’ ರಾಜಕೀಯ ಸಮಾವೇಶದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.