ಶಾಸ್ತ್ರೀಯ ನೃತ್ಯ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ: ಸಾಯಿರಾಮನ್ ನೃತ್ಯ ಕೇಂದ್ರದ ಡಾ. ಸಾಗರ್ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಮಾನ್ಯತೆ ಪಡೆದ ಏಕೈಕ ನೃತ್ಯ ಶಾಲೆಯಾದ ಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ ನಡೆಸುವ ಸಂಗೀತ, ತಾಳ, ವಾದ್ಯ ಹಾಗೂ ನೃತ್ಯಪರಿಕರಗಳಿಗೆ ಈ ಬಾರಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿದೆ.