ಕನಕಗಿರಿಯಲ್ಲಿ ಸಂಭ್ರಮದ ಹಾಲುಗಂಬ ಉತ್ಸವಮುಜರಾಯಿ ಇಲಾಖೆಯ ಕನಕಾಚಲಪತಿ ದೇವಸ್ಥಾನ ಸಮಿತಿ ವತಿಯಿಂದ ಪ್ರತಿ ವರ್ಷ ಮೂಲಾ ನಕ್ಷತ್ರ ದಿನದಂದು ನಡೆಯುವ ಹಾಲುಗಂಬ ಉತ್ಸವವು ನೂರಾರು ವರ್ಷಗಳಿಂದ ಯಾದವರ(ಗೊಲ್ಲ) ಸಮ್ಮುಖದಲ್ಲಿ ನಡೆದುಕೊಂಡು ಬಂದಿದ್ದು, ಸಂಪ್ರದಾಯದಂತೆ ಗೊಲ್ಲರು ತಮ್ಮ ಹಟ್ಟಿಗಳಲ್ಲಿ ಮೀಸಲಿಟ್ಟಿದ್ದ ಹಾಲು, ಮೊಸರು, ತುಪ್ಪವನ್ನು ಉತ್ಸವ ಆಚರಣೆಗೆ ನೀಡುತ್ತಾರೆ.