ಎಲೆಕ್ಟ್ರೋಫೋರೆಸಿಸ್ ಮತ್ತು ಇಮ್ಯುನೊಟೆಕ್ನಿಕ್ಸ್ ಕುರಿತು ಸಂವಾದಾತ್ಮಕ ಅಧಿವೇಶನಎಲೆಕ್ಟ್ರೋಫೋರೆಸಿಸ್ ತಂತ್ರಗಳು, ತತ್ವಗಳು, ಕ್ಯಾಪಿಲರಿ, ಪಲ್ಸ್ ಫೀಲ್ಡ್ ಎಲೆಕ್ಟ್ರೋಫೋರೆಸಿಸ್ ನಂತಹ ವಿವಿಧ ರೀತಿಯ ಸುಧಾರಿತ ವಿಶ್ಲೇಷಣಾತ್ಮಕ ತಂತ್ರಗಳು ಮತ್ತು ಪ್ರೋಟಿನ್ ಗಳು, ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ವಿವಿಧ ಜೈವಿಕ ಅಣುಗಳ ವಿಶ್ಲೇಷಣೆಗಾಗಿ ಸಂಶೋಧನೆಯ ಕ್ಷೇತ್ರದಲ್ಲಿ ಪ್ರಮುಖವಾದ ಅದರ ಅನ್ವಯಗಳ ಬಗ್ಗೆ ವಿವರಿಸಿದರು.