ಜಾವಗಲ್ ಪಟ್ಟಣದ ಪ್ರಸಿದ್ಧ ದರ್ಗಾಗೆ ರಂಜಾನ್ ಹಬ್ಬದ ಅಂಗವಾಗಿ ಭೇಟಿ ನೀಡಿ ಬಾಬಾ ಅವರ ಸಮಾಧಿಗೆ ಪೂಜೆ ಸಲ್ಲಿಸಿ ವೈ.ಎನ್.ಕೃಷ್ಣೇಗೌಡ ಬಿರುಸಿನ ಚುನಾವಣೆ ಪ್ರಚಾರ ಮಾಡಿದರು.