ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ರೇಣುಕಾಚಾರ್ಯ ಸಹೋದರನಿಗೆ ಜಾತಿ ಪತ್ರ ಬಳಕೆಗೆ ನಿರ್ಬಂಧ ಆದೇಶ ವಿಸ್ತರಣೆ
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ದಾರುಕೇಶ್ವರಯ್ಯ ಅವರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬಳಕೆ ಮಾಡಲು ವಿಧಿಸಲಾಗಿರುವ ನಿರ್ಬಂಧ ಆದೇಶವನ್ನು ಏ.16ರವರೆಗೆ ವಿಸ್ತರಿಸಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಹೊಸತೊಡಕು; ರಂಜಾನ್: ಚಿಕನ್, ಮಟನ್ ಭರ್ಜರಿ ವ್ಯಾಪಾರ
ಚಿಕನ್ ₹300, ಮಟನ್ ₹850ಗೆ ಹೆಚ್ಚಿದರೂ ಖರೀದಿಗೆ ಮುಗಿಬಿದ್ದ ಜನರು ಬೆಳಗ್ಗೆಯಿಂದಲೇ ಮಳಿಗೆಗಳ ಮುಂದೆ ಸರತಿ ಸಾಲುಗಳಲ್ಲಿ ನಿಂತು ಖರೀದಿಸಿದರು.
ಬಂದೂಕು ವಾಪಸ್ ಕೇಳಿದರೆ ಪರಿಗಣನೆ-ರಾಜ್ಯ ಸರ್ಕಾರ
ಚುನಾವಣೆ ಹಿನ್ನೆಲೆಯಲ್ಲಿ ಠಾಣೆಗೆ ಬಂದೂಕು ಸರೆಂಡರ್ ಮಾಡಿದ್ದು, ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಬಂದೂಕು ಹಿಂತಿರುಗಿಸಲು ಕೋರಿದ್ದ ರೈತ, ಹೈಕೋರ್ಟ್ ಮೊರೆ ಹೋಗಿದ್ದ.
ಕರ್ನಾಟಕ ಬ್ಯಾಂಕ್‌ನಿಂದ 3ಇನ್1 ‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್
ಕರ್ನಾಟಕ ಬ್ಯಾಂಕ್ ಫಿಸ್‌ಡೊಮ್ (FISDOM) ಸಂಸ್ಥೆ ಸಹಯೋಗದಲ್ಲಿ ತನ್ನ ಮೊಬೈಲ್ ಬ್ಯಾಂಕಿಂಗ್ ‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್ ಮೂಲಕ ಉಳಿತಾಯ ಖಾತೆ, ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆ ನಿರ್ವಹಿಸಲು ಸಾಧ್ಯವಾಗುವಂತೆ ಸೇವೆ ವಿಸ್ತರಿಸುತ್ತಿದೆ.
ಹೆಂಡತಿಯನ್ನು ಕೊಂದು, 3 ದಿನದ ಬಳಿಕ ಪೊಲೀಸರಿಗೆ ಶರಣಾದ ಪತಿ
ವಿಚ್ಛೇದನ ಆಗಿದೆ ಎಂದು ಸುಳ್ಳು ಹೇಳಿ 2ನೇ ಮದುವೆ ಮಾಡಲಾಗಿದ್ದು, 2ನೇ ಪತ್ನಿಯನ್ನು ಕೊಂದು ಬಳಿಕ ಠಾಣೆಗೆ ಶರಣಾದ ಪತಿ ಪೊಲೀಸರಿಗೆ ಮಂಡಿಯೂರಿದ್ದಾನೆ.
ನಾಳೆ, 18, 24ರಂದು ಉತ್ತರ ಕ್ಷೇತ್ರ ಅಭ್ಯರ್ಥಿಗಳ ವೆಚ್ಚ ತಪಾಸಣೆ: ಡೀಸಿ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮೂರು ಬಾರಿ ಚುನಾವಣಾ ವೆಚ್ಚವನ್ನು ತಪಾಸಣೆಗೊಳಪಡಿಸಲು ದಿನಾಂಕ ನಿಗದಿ ಮಾಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶಿಸಿದ್ದಾರೆ.
ನಾಗರಬಾವಿ ಬ್ರಿಡ್ಜ್- ಸುಮನಹಳ್ಳಿ ರಸ್ತೆ ಅವ್ಯವಸ್ಥೆ
4 ತಿಂಗಳ ಹಿಂದೆ ಪೈಪ್ ಹಾಕಲು 2 ಕಿ.ಮೀ ಸರ್ವೀಸ್ ರಸ್ತೆ ಅಗೆತ ಮಾಡಿ ಜೆಲ್ಲಿ ಹಾಕಿ ಹಾಗೇಬಿಟ್ಟ ಗುತ್ತಿಗೆದಾರನ ಕಾರಣದಿಂದಾಗಿ ಬೈಕ್ ಸವಾರರಿಗೆ ಸಂಕಷ್ಟ ಎದುರಾಗಿದೆ.
ಈ ವರ್ಷ ಮಳೆ ಕಡಿಮೆ, ಪದಾರ್ಥಗಳಿಗೆ ಬೆಲೆ ಹೆಚ್ಚು: ವೇದ ಬ್ರಹ್ಮಶ್ರೀ ರವಿ ಪುರಾಣಿಕ್
ಅರಸೀಕೆರೆಯ ಶ್ರೀರಾಮ ಮಂದಿರಲ್ಲಿ ತಾಲೂಕು ಬ್ರಾಹ್ಮಣ ಸಂಘವು ಹಮ್ಮಿಕೊಂಡಿರುವ 11 ದಿನಗಳ ಶ್ರೀ ರಾಮೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಮಂಗಳವಾರ ಮಠ ಮುದ್ರಾ ವೇದ ಬ್ರಹ್ಮಶ್ರೀ ರವಿ ಪುರಾಣಿಕ್ ಅವರು ಪಂಚಾಂಗ ಶ್ರವಣ ಮಾಡಿದರು.
ಕುಟುಂಬದ ನೆಮ್ಮದಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಪ್ರಮುಖ: ಅಭಿನವ ಮೃತ್ಯುಂಜಯ ಶ್ರೀಗಳು
ಗದಗ ತಾಲೂಕಿನ ಕಳಸಾಪುರ ಗ್ರಾಮದ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 21 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಣಕವಾಡ ದೇವಮಂದಿರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು ಉದ್ಘಾಟಿಸಿದರು.
ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೇಯಸ್ ಎಂ. ಪಟೇಲ್ ಅವರ ಸಮ್ಮುಖದಲ್ಲಿ ತಮ್ಮ ನಿವಾಸದಲ್ಲಿ ಚನ್ನರಾಯಪಟ್ಟಣ, ಹೊಳೆನರಸೀಪುರದ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.
< previous
1
...
11559
11560
11561
11562
11563
11564
11565
11566
11567
...
14508
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್