ದುರಹಂಕಾರಿಗಳಿಗೆ ಚುನಾವಣೆಯಲ್ಲಿ ಪಾಠ: ಶ್ರೇಯಸ್ ಪಟೇಲ್ಹಾಸನ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ೫ ವರ್ಷಗಳಲ್ಲಿಯೂ ಸಂಸದರಾಗಿದ್ದರವರು ಎಲ್ಲಿಗೂ ಭೇಟಿ ನೀಡದೆ, ಸುಳ್ಳು ಅಭಿವೃದ್ಧಿ ಪ್ರಚಾರ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇಂತಹ ದರ್ಪ, ದುರಹಂಕಾರವುಳ್ಳವರಿಗೆ ಈ ಬಾರಿ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಿಳಿಸಿದರು.