• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ದ್ವಿತೀಯ ಪಿಯುಸಿ: ಮಂಡ್ಯಕ್ಕೆ ಶೇ.೮೦.೫೬ ಫಲಿತಾಂಶ
ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ ೨೦೨೧ರ ಕೋವಿಡ್ ವರ್ಷದ ಹೊರತಾಗಿ ಕಳೆದ ೧೫ ವರ್ಷಗಳಲ್ಲಿ ಮಂಡ್ಯ ಜಿಲ್ಲೆಯು ಇದೇ ಮೊದಲ ಬಾರಿಗೆ ಗರಿಷ್ಠ(ಶೇ.೮೦.೫೬) ಫಲಿತಾಂಶ ಪಡೆದಿದೆ. ಕಳೆದ ವರ್ಷದ ಫಲಿತಾಂಶವೇ ಈವರೆಗಿನ ಗರಿಷ್ಠ ಸಾಧನೆಯಾಗಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಫಲಿತಾಂಶ ಬಂದಿದೆ.
ದ್ವಿತೀಯ ಪಿಯು: ದಾವಣಗೆರೆ ಜಿಲ್ಲೆಗೆ ಶೇ.80.96 ಫಲಿತಾಂಶ
ರಾಜ್ಯದಲ್ಲಿ ಮಾರ್ಚ್‌ 2024ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಶೇ.80.96 ಫಲಿತಾಂಶ ಲಭ್ಯವಾಗಿದ್ದು, ಕಳೆದ ವರ್ಷಕ್ಕಿಂತ ಶೇ.5.24 ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ ಒಟ್ಟು 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಈ ಪೈಕಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಜಿಲ್ಲೆಗೆ ಶೇ.80.96 ಫಲಿತಾಂಶ ಬಂದಿದೆ.
ಪಿಯುಸಿ ಫಲಿತಾಂಶ: ಮುಂದುವರಿದ ಕಳಪೆ ಸಾಧನೆ
ರಾಜ್ಯದಲ್ಲಿ 30ನೇ ಸ್ಥಾನ ಪಡೆದ ರಾಯಚೂರು ಜಿಲ್ಲೆ. ಶೇ.73.11ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ. ಕಳೆದ ಬಾರಿ ಜಿಲ್ಲೆಗೆ ಶೇ.66.21 ಫಲಿತಾಂಶ. ಹಿಂದಿನ ವರ್ಷಕ್ಕೆ ಹೋಲಿಸಿದ್ದಲ್ಲಿ ಫಲಿತಾಂಶದಲ್ಲಿ ಸುಧಾರಣೆ ಕಂಡರೂ ಸಹ ರ್‍ಯಾಂಕಿಂಗ್‌ನಲ್ಲಿ ವೈಫಲ್ಯತೆ ಸಾಧಿಸಿದೆ.
ಡಂಬಳ ಭಾಗದಲ್ಲಿ ಕೃಷಿ ಪರಿಕರ ಕಳ್ಳತನ ಹೆಚ್ಚಳ
ಡಂಬಳ ಹೋಬಳಿಯ ಗ್ರಾಮಗಳಲ್ಲಿ ಕೃಷಿ ಬಳಕೆ ಯಂತ್ರಗಳು, ಪರಿಕರಗಳು, ಜಾನವಾರು ಕಳ್ಳತನ ಹೆಚ್ಚುತ್ತಿದೆ. ಯುವ ರೈತ ಬಸವರಾಜ ಎಚ್‌. ಕೊಂತಿಕಲ್ಲ ಅವರ ನಡುಕಟ್ಟಿನ ಕೂರಿಗೆಯನ್ನು ಮಂಗಳವಾರ ಕಳ್ಳತನ ಮಾಡಲಾಗಿದೆ.
ಕಾಂಗ್ರೆಸ್ಸಿನಿಂದ ಹಗರಣ, ಬಿಜೆಪಿಯಿಂದ ಅಭಿವೃದ್ಧಿ: ರೂಪಾಲಿ ನಾಯ್ಕ
ನರೇಂದ್ರ ಮೋದಿ ಸ್ವಾರ್ಥಕ್ಕಾಗಿ ಯಾವ ಅಭಿವೃದ್ಧಿಯನ್ನು ಮಾಡುತ್ತಿಲ್ಲ. ಆದರೆ ಕಾಂಗ್ರೆಸ್‌ ನಿರಂತರವಾಗಿ ಆರೋಪವನ್ನು ಮಾಡುತ್ತಿದೆ ಎಂದು ರೂಪಾಲಿ ನಾಯ್ಕ ವಾಗ್ದಾಳಿ ನಡೆಸಿದರು.
ಅನಧಿಕೃತವಾಗಿ ಸಾಗಿಸುತ್ತಿದ್ದ ನಗದು ವಶ
ಅಥಣಿ: ಚುನಾವಣೆ ವಿಚಕ್ಷಣಾ ತಂಡ ದಾಳಿ ನಡೆಸಿ ಅನಧಿಕೃತವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡಿದೆ.
ಶಿವಮೊಗ್ಗಕ್ಕೆ ಶೇ.88.58 ಫಲಿತಾಂಶದೊಂದಿಗೆ 8ನೇ ಸ್ಥಾನ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್‌ ಪಡೆದ ಶಿವಮೊಗ್ಗದ ಡಿವಿಎಸ್‌ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿನಿ ಕೆ.ಸಿ.ಚುಕ್ಕಿ ಅವರ ಪೋಷಕರು ಸಿಹಿ ತಿನಿಸುವ ಮೂಲಕ ಪುತ್ರಿ ಸಾಧನೆ ಸಂಭ್ರಮಿಸಿದರು.
ದೇವೇಗೌಡರ ಕೃಪೆಯಲ್ಲಿ ಬೆಳದವರಿಗೆ ಕಾಲ ಉತ್ತರ: ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪೆಯಿಂದ ಬೆಳದವರು ಎಲ್ಲವನ್ನು ಮರೆತು ಮನಬಂದಂತೆ ಮಾತನಾಡುತ್ತಿದ್ದು ಕಾಲವೇ ಅವರಿಗೆ ಉತ್ತರಿಸಲಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು. ಅರಸೀಕೆರೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಮ.ಮ.ಪಾಟೀಲ್‌ ಕಾಲೇಜಿನ ಅನುಶ್ರೀಗೆ 3ನೇ ರ್‍ಯಾಂಕ್‌
ಮ.ಮ. ಪಾಟೀಲ್‌ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಶೇ.90.34, ವಾಣಿಜ್ಯ ವಿಭಾಗದಲ್ಲಿ ಶೇ.74, ಕಲಾ ವಿಭಾಗದಲ್ಲಿ ಶೇ.87.05 ಸೇರಿದಂತೆ ಒಟ್ಟು ಶೇ.86.89 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಸತೀಶ ತಿಳಿಸಿದ್ದಾರೆ.
ಪಿಯು ಫಲಿತಾಂಶ: ಉಡುಪಿ ಜಿಲ್ಲೆ ಮತ್ತೆ ರಾಜ್ಯಕ್ಕೆ ದ್ವಿತೀಯ
2019ರಲ್ಲಿ ಶೇ 92.20 ಮತ್ತು 2020ರಲ್ಲಿ ಶೇ 90.71 ಸಾಧನೆಯೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ, 2021ರಲ್ಲಿ ಕೊವೀಡ್ ನಿಂದಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿ ಶೇ 100 ಫಲಿತಾಂಶ ಗಳಿಸಿತ್ತು. 2022ರಲ್ಲಿ ಶೇ 86.38ಕ್ಕೆ ಕುಸಿದ ಜಿಲ್ಲೆಯ ಫಲಿತಾಂಶ ದ್ವಿತೀಯ ಸ್ಥಾನಕ್ಕೆ ದೂಡಿತು. ಪಕ್ಕದ ದ.ಕ. ಜಿಲ್ಲೆಯ ಪ್ರಥಮ ಸ್ಥಾನ ಗಳಿಸಿತ್ತು. 2023ರಲ್ಲಿ ಶೇ 95.24 ಸಾಧನೆ ಮಾಡಿದರೂ ದ.ಕ. ಜಿಲ್ಲೆ ಪ್ರಥಮ ಉಡುಪಿ ದ್ವಿತೀಯ ಸ್ಥಾನಗಳಿಸಿದ್ದವು. ಈ ಬಾರಿ ಮತ್ತದೇ ಪುನಾರವರ್ತನೆಯಾಗಿದೆ.
  • < previous
  • 1
  • ...
  • 11564
  • 11565
  • 11566
  • 11567
  • 11568
  • 11569
  • 11570
  • 11571
  • 11572
  • ...
  • 14508
  • next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್‌
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved