ದ್ವಿತೀಯ ಪಿಯು ಫಲಿತಾಂಶ: ಜಿಲ್ಲೆ 17ನೇ ಸ್ಥಾನಕ್ಕೆ ಕುಸಿತಮೈಸೂರಿನ ವಿದ್ಯಾರ್ಥಿ ಊರ್ವಿಶ್ ಪ್ರಶಾಂತ್ ಮತ್ತು ಮೇಟಗಳ್ಳಿಯ ಆರ್.ವಿಪಿ.ಬಿ. ಕಾಲೇಜಿನ ಜಾಹ್ನವಿ ತಲಾ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುವೆಂಪುನಗರದ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಊರ್ವಿಶ್ ವಿಜ್ಞಾನ ವಿಭಾಗದಲ್ಲಿ 597 ಅಂಕ ಪಡೆದಿದ್ದಾರೆ.