ಕೆಆರ್‌ಎಸ್‌ನಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ, ಭಾವಚಿತ್ರಕ್ಕೆ ಪೂಜೆ ಸಲ್ಲಿಕೆಕೆಆರ್ಎಸ್ನಲ್ಲಿ ಅಣೆಕಟ್ಟೆಗೆ ನಿರ್ಮಿಸಿರುವ ಅವರ ಅಟೋಮ್ಯಾಟಿಕ್ ಗೇಟುಗಳ ತಂತ್ರಜ್ಞಾನ ಇಂದಿಗೂ ಹೆಸರುವಾಸಿ. ದೇಶದಲ್ಲಿನ ವಿವಿಧ ಅಣೆಕಟ್ಟೆಗಳಲ್ಲಿ ಪ್ರವಾಹದ ಸಂದರ್ಭಲ್ಲಿ ಅಟೋಮ್ಯಾಟಿಕ್ ತಂತ್ರಜ್ಞಾನ ಬಳಸಿ ಗೇಟುಗಳ ನಿರ್ವಹಣೆ ಮಾಡುವುದನ್ನು ವಿನ್ಯಾಸ ಮಾಡಿದ್ದರು. ಅವರು ಬಳಸಿದ ತಂತ್ರಜ್ಞಾನಗಳು ನಮ್ಮೆಲ್ಲ ಎಂಜಿನಿಯರ್‌ಗಳ ಮಾದರಿಯಾಗಿದ್ದಾರೆ.