ಏಕಾಏಕಿ ಒಕ್ಕಲೆಬ್ಬಿಸದೇ 36 ಬಡ ಕುಟುಂಬಗಳಿಗೆ ಸೂರು ಕಲ್ಪಿಸಿದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ಗ್ರಾಮದ ರಿ.ಸ.ನಂ.62ರ ಎಸ್.ಎ.ರವೀಂದ್ರನಾಥ ನಗರದಲ್ಲಿ 2 ದಶಕದಿಂದ ವಾಸಿಸುತ್ತಿರುವ 36 ಕುಟುಂಬಗಳಿಗೆ ನಿವೇಶನ ಅಥವಾ ಮನೆ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಸೋಮವಾರ ನಗರದ ತಾಲೂಕು ಕಚೇರಿ ಎದುರು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ, ಸರ್ಕಾರಕ್ಕೆ ಒತ್ತಾಯಿಸಲಾಯಿತು.