ರಡ್ಡಿ ಲಿಂಗಾಯತ ಎಂದೇ ನಮೂದಿಸಿ: ರೇವಣಸಿದ್ದಪ್ಪಕಡೂರು, ಸೆ. 22 ರಿಂದ ಅ.7 ರವರೆಗೆ ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ರಡ್ಡಿ ಲಿಂಗಾಯತ ಜನಾಂಗದವರು ರಡ್ಡಿ ಲಿಂಗಾಯತ, ಉಪ ಪಂಗಡ ರಡ್ಡಿ ಎಂದು ಬರೆಸುವಂತೆ ಬಡಗನಾಡು ಹೇಮರಡ್ಡಿ ಲಿಂಗಾಯತ ಜನಾಂಗ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮನವಿ ಮಾಡಿದ್ದಾರೆ.