ಗುಮ್ಮಟ ನಗರಿಯಲ್ಲಿ ರಂಗಿನಾಟಕ್ಕೆ ತೆರೆರಂಗಪಂಚಮಿಯನ್ನು ಬಣ್ಣದೋಕುಳಿ ಆಡುವ ಮೂಲಕ ಗುಮ್ಮಟ ನಗರಿಯಲ್ಲಿ ಮಹಿಳೆಯರು, ಯುವಕರು, ಚಿಣ್ಣರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ನಗರದ ಕಮಾನಖಾನ್ ಬಜಾರ್, ತೇಕಡೆ ಗಲ್ಲಿ, ಗೋಳಗುಮ್ಮಟ ಪ್ರದೇಶ, ರೈಲ್ವೆ ಸ್ಟೇಷನ್ ಪ್ರದೇಶ ಸೇರಿದಂತೆ ಹಲವಾರು ಗಲ್ಲಿಗಳಲ್ಲಿ ಬಣ್ಣದಲ್ಲಿ ಮಿಂದೆದ್ದು ರಂಗಪಂಚಮಿ ಆಚರಿಸಲಾಯಿತು.