ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕ್ರಮ ಇಲ್ಲದಿದ್ದರೆ ಹೋರಾಟ: ಬಿಜೆಪಿಯ ಬೀರನಹಳ್ಳಿಯ ಮಂಜು ಎಚ್ಚರಿಕೆಹಾಸನ ತಾಲೂಕಿನ ಸಾಲಗಾಮೆ ಗ್ರಾಮ ಪಂಚಾಯಿತಿ ಆಸ್ತಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಪೂರ್ವ ಅನುಮತಿ ಪಡೆಯದೇ ಕರ್ತವ್ಯಲೋಪ ಎಸಗಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಹಾಸನ ನಗರ ಅಧ್ಯಕ್ಷ ಬೀರನಹಳ್ಳಿಯ ಮಂಜು ಎಚ್ಚರಿಸಿದ್ದಾರೆ.