ಜನರ ಪಾಲ್ಗೊಳ್ಳುವಿಕೆ ಕೊರತೆಯಿಂದ ಹಬ್ಬಗಳು ಸಂಭ್ರಮ ಕಳೆದುಕೊಳ್ಳುತ್ತಿವೆ-ಕಿತ್ತೂರಹಲವು ದಶಕಗಳಾಚೆಯಿಂದಲೂ ಹೋಳಿಹಬ್ಬ ನಡೆದುಬರುತ್ತಿದ್ದು, ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಕೊರತೆಯಿಂದಾಗಿ ಹಬ್ಬಗಳು ಸಂಭ್ರಮವನ್ನು ಕಳೆದುಕೊಳ್ಳುತ್ತಿವೆ ಎಂದು ಹಿರಿಯ ಕಲಾವಿದ, ಮಾಜಿ ಪುರಸಭಾಧ್ಯಕ್ಷ ಯಲ್ಲಪ್ಪ ಕಿತ್ತೂರ ಆತಂಕ ವ್ಯಕ್ತಪಡಿಸಿದರು.