ಕೋಮುಲ್ ಭ್ರಷ್ಟಾಚಾರ ವಿರುದ್ಧ ಏಕಾಂಗಿ ಹೋರಾಟಎಲ್ಲಾ ಅಕ್ರಮಗಳನ್ನು ಒಂದೇ ಸಾರಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಶುದ್ದೀಕರಣ ಮಾಡುತ್ತೇನೆ. ಯಾವ ಹೊಲದಲ್ಲಿ ಪಾರಂ ಹುಲ್ಲು ಹಸನಾಗಿ ಬೆಳೆದಿದೆ, ಜೋಳ ಬೆಳೆದಿದೆ ಎಂಬುದನ್ನು ನೋಡಿಕೊಂಡು ಬಂದು ಯಾವ ಹಸುವಿಗೆ ಹುಲ್ಲು, ಹಿಂಡಿ ಮತ್ತು ಬೂಸಾ ಹಾಕಬೇಕು ಎಂಬುದು ಕೋಮುಲ್ ಅಧ್ಯಕ್ಷರಿಗೆ ಗೊತ್ತು. ಅದೆನ್ನೆಲ್ಲ ಕಲಿಯಲು ಕಾಲಾವಕಾಶ ಬೇಕು