ಪತಿ, ಕುಟುಂಬದವರ ಕಿರುಕುಳ ಗೃಹಣಿ ನೇಣು ಬಿಗಿದು ಆತ್ಮಹತ್ಯೆಹರ್ಷಿತಾಳಿಗೆ ಗಂಡ ನಂದೀಶ, ಅತ್ತೆ ಸುಮಿತ್ರ, ಮಾವ ಸುರೇಶ, ಮೈದುನ ನವೀನ, ಅಜ್ಜಿ ಗೌರಮ್ಮ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಗ್ರಾಮದಲ್ಲಿ ನಾಲ್ಕೈದು ಬಾರಿ ಗ್ರಾಮದ ಮುಖಂಡರು ರಾಜೀ ಪಂಚಾಯಿತಿ ನಡೆಸಿದ್ದರೂ ಸಹ ಹರ್ಷಿತಾಳ ಮೇಲೆ ಗಂಡ, ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.