ಜಲಮೂಲಗಳ ಉಳಿವಿಗಾಗಿ ಪರಿಸರ ಸಂರಕ್ಷಣೆ ಅಗತ್ಯ: ಎಂ.ಆರ್. ಪಾಟೀಲ್ಜಲಮೂಲಗಳಾದ ಕೆರೆ, ನದಿ, ಕೊಳವೆ ಬಾವಿ ಬತ್ತದಂತೆ ನೋಡಿಕೊಳ್ಳಬೇಕಿದೆ. ಮನುಷ್ಯ ತನ್ನ ಲಾಲಾಸೆಗೆ ಕಾಡು ನಾಶ ಮಾಡುವ ಕೃತ್ಯಕ್ಕೆ ಇಳಿದಿದ್ದಾನೆ. ಇದರಿಂದ ನಾಡು ಬರ ಎದುರಿಸುವಂತಾಗಿದೆ. ಅಳಿದುಳಿದ ಕಾಡಿನ ಸಂರಕ್ಷಣೆ ಎಲ್ಲರ ಹೊಣೆ ಎಂದ ಅವರು, ವಿಶ್ವದಾದ್ಯಂತ ಶನಿವಾರ ಜಲದಿನ ನಡೆಯುತ್ತಿದೆ.