ಪರಿಸರಸ್ನೇಹಿ ಅಭ್ಯಾಸಗಳಿಂದ ಹವಾಮಾನ ವೈಪರಿತ್ಯ ತಡೆ: ಪ್ರೊ.ಮಹಾಜನ್ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸಲು ಭಾರತಾದ್ಯಂತ ಸೈಕ್ಲಿಂಗ್ ಮಾಡುತ್ತಿರುವ ಪರಿಸರವಾದಿ ಪ್ರೊ.ಜಯಂತ್ ಮಹಾಜನ್ ಗುಜರಾತ್‌ನಿಂದ ಕರಾವಳಿಯುದ್ದಕ್ಕೂ 2,000 ಕಿ.ಮೀ. ಸೈಕ್ಲಿಂಗ್ ಅನ್ನು ಈಗಾಗಲೇ ಪೂರ್ಣಗೊಳಿಸಿ, ಮಣಿಪಾಲಕ್ಕೆ ಬಂದರು. ಅಲ್ಲಿ ಜಿಯೋಪಾಲಿಟಿಕ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.