ತಾಯಿ-ಮಗಳ ಮಧ್ಯೆ ಸ್ಪರ್ಧೆ, ಗೆಲ್ಲುವೆ: ಗಾಯತ್ರಿದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ತಾಯಿ-ಮಗಳ ಮಧ್ಯೆ ಸ್ಪರ್ಧೆಯಿದ್ದು, ತಾವೇ ಗೆಲ್ಲುವ ಸಂಪೂರ್ಣ ವಿಶ್ವಾಸ, ಭರವಸೆ ಇದೆ. ಶಾಮನೂರು ಹಾಗೂ ತಮ್ಮ ಕುಟುಂಬ ಬೀಗರಾಗುತ್ತೇವೆ. ನಾನು ತಾಯಿ ಸ್ಥಾನದಲ್ಲಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಗಳಾಗಿದ್ದಾರೆ. ತಾಯಿ-ಮಗಳ ಮಧ್ಯೆ ಸ್ಪರ್ಧೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.