ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
೨೫ ರಂದು ನಂದಳಿಕೆ ಸಿರಿ ಜಾತ್ರೆ, ಆಯನೋತ್ಸವ
ಮಾ.೨೫ರಂದು ನಂದಳಿಕೆ ಆಯನೋತ್ಸವ ಸಿರಿಜಾತ್ರಾ ಮಹೋತ್ಸವ ಜರುಗಲಿದ್ದು, ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ ೧೧ ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಾಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿ ಜಾತ್ರೆ ನೆರವೇರಲಿದೆ.
ಜಾನುವಾರುಗಳಿಗೆ 6 ತಿಂಗಳಿಗೊಮ್ಮೆ ಕಡ್ಡಾಯ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಪಶು ವೈದ್ಯಾಧಿಕಾರಿಗಳು ಎಲ್ಲ ತಾಲೂಕಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಎಮ್ಮೆ ಮತ್ತು ದನಗಳಿಗೆ ಕಾಲುಬಾಯಿ ಲಸಿಕೆ ಹಾಕಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಪ್ರತಿ ದಿನ ಕೇಂದ್ರದ ಭಾರತ್ ಪಶುಧನ್ ಪೋರ್ಟಲ್‍ನಲ್ಲಿ ಪ್ರತಿ ದಿನ ಪ್ರಗತಿ ನಮೂದಿಸಬೇಕು. ಜೊತೆಗೆ ಲಸಿಕೆ ನೀಡಲು ರೈತರ ಮನೆಗಳಿಗೆ ತೆರಳಿದಾದ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸಬೇಕು.
* ಏರಿದ ರಬ್ಬರ್ ಧಾರಣೆ : ರೈತರ ಮೊಗದಲ್ಲಿ ಮಂದಹಾಸ
ಕಳೆದ 12 ವರ್ಷಗಳಿಂದಲೂ ರಬ್ಬರ್ ಧಾರಣೆ ಕುಸಿದಿದ್ದು ತಾಲೂಕಿನ ನೂರಾರು ರೈತರು ರಬ್ಬರ್ ಬೆಳೆಯ ಸಹವಾಸವೇ ಬೇಡ ಎಂದು ಅಡಕೆ ಗಿಡ ನೆಟ್ಟಿರುವ ಈ ಸಂದರ್ಭದಲ್ಲಿ ಮತ್ತೆ ಗ್ರೇಡ್ ರಬ್ಬರ್ ಧಾರಣೆ 182 ರು. ಗೆ ಏರಿಕೆ ಕಂಡಿದ್ದು ರಬ್ಬರ್ ತೋಟ ಉಳಿಸಿಕೊಂಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ದಲಿತ ಸಮುದಾಯದ ಅಭಿವೃದ್ಧಿಗೆ ಬದ್ಧ: ವಿ. ಸೋಮಣ್ಣ
ಮತ್ತೊಮ್ಮೆ ಮೂರನೇ ಸಲ ಮೋದಿ ಪ್ರಧಾನಿಯಾಗಬೇಕು. ಹಾಗಾಗಿ ನನ್ನನ್ನ ಗೆಲ್ಲಿಸಬೇಕು. ದಲಿತರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಮನವಿ ಮಾಡಿದರು.
ದುರ್ಗದ ಕ್ಷೇತ್ರದಲ್ಲೀಗ ಅನಿವಾಸಿಗಳ ಪ್ರಾಬಲ್ಯವೇ ಜೋರು
ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರತಿಬಾರಿಹೊರಗಿನ ಅಭ್ಯರ್ಥಿಗಳೆ ಸ್ಪರ್ಧಿಸಿ ಗೆದ್ದು, ಅಭಿವೃದ್ಧಿಯಾಗದೇ ಹೋಗುತ್ತಿತ್ತು. ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಶಾಂತಿಯುತ ಹೋಳಿ ಆಚರಣೆಗೆ ಆದ್ಯತೆ ನೀಡಿ
ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇರುವುದರಿಂದ ಹಲಗೆಯನ್ನು ರಾತ್ರಿ 10ರ ನಂತರ ಬಾರಿಸಬಾರದು, ಮೆರವಣಿಗೆ ಕಾಲಕ್ಕೆ ದುರ್ನಡತೆ ತೋರುವವರು, ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲಾಗುವುದು
ಚಂದ್ರಗುತ್ತಿ ಗ್ರಾಮದಲ್ಲಿ 4 ಮಂಗಗಳ ಸಾವು
ಈಚೆಗೆ ಗಿಳಿ, ಮಂಗಗಳು ನಡೆಸುತ್ತಿರುವ ದಾಳಿಯಿಂದ ಬೆಳೆಗಳ ರಕ್ಷಿಸಿಕೊಳ್ಳಲು ವಾಸನೆ ರಹಿತ ಔಷಧಿಗಳ ಬೆಳೆಗಳಿಗೆ ಸಿಂಪಡಿಸುತ್ತಿದ್ದು, ಅಂತಹ ಔಷಧಿ ಸೇವಿಸಿ ಮಂಗಗಳು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಮತ್ತು ಸಾರ್ವಜನಿಕರು ಶಂಕಿಸಿದ್ದಾರೆ. ಸ್ಥಳಕ್ಕೆ ಚಂದ್ರಗುತ್ತಿ ಪಶುವೈದ್ಯ ಸಿಬ್ಬಂದಿ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಕಾಡಿನಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.
ಭಕ್ತರ ಹೃದಯ ಮಂದಿರದಲ್ಲಿ ಹಾರಕೂಡ ಶ್ರೀ ನೆಲೆಸಿದ್ದಾರೆ
ಸಮಾಜದ ಏಳಿಗೆಗಾಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ ಸಮಾಜ ಮುಖಿಯಾಗಿ ಸಮಾಜ ಏಳಿಗೆಗಾಗಿ ಹಾರಕೂಡ ಮಠವು ಭಕ್ತರ ಬೆನ್ನುಲುಬಾಗಿ ನಿಂತು ಆಶೀರ್ವಾದ ಮಾಡುತ್ತಿದೆ.
ದಂಡಿಯಾತ್ರೆಯಲ್ಲಿ ದಲಿತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು: ಪ್ರೊ.ಕೆ. ಕಾಳಚನ್ನೇಗೌಡ
ನಮಗೆ 400/ 500 ಜನರನ್ನು ನಿಯಂತ್ರಿಸಲು ಬಹಳ ಕಷ್ಟವಾಗುತ್ತದೆ. ಆದರೆ ಗಾಂಧೀಜಿ ಅವರು ಅಹಿಂಸಾ ತತ್ವವನ್ನು ಅನುಸರಿಸಿ ಇಂತಹ ದೊಡ್ಡ ಯಾತ್ರೆಯನ್ನೇ ನಡೆಸಿದರು. ಗಾಂಧೀಜಿ ಅವರು 18 ಯೋಜನೆಗಳನ್ನು ರಚನಾತ್ಮಕ ಕಾರ್ಯ ಜಾರಿಗೊಳಿಸಿದರು. ಈ ದೇಶದ ನೇತಾರರಾಗಲು ರಚನಾತ್ಮಕ ಕಾರ್ಯಗಳು ಗ್ರಾಮೀಣ ಭಾಗದಲ್ಲಿ ಜಾರಿಗೆ ಬಂದಿದ್ದು ಯಶಸ್ವಿಯಾಯಿತು.
ಮುಖ್ಯರಸ್ತೆ ಬದಿ ರಾಶಿ ಕಸ: ಕ್ರಮಕ್ಕೆ ಒತ್ತಾಯ
ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಯ ಎಲೆಕಲ್ಲು ಮೀಸಲು ಅರಣ್ಯ ಬದಿಯಲ್ಲಿ ಅಪರಿಚಿತರು ದಿನನಿತ್ಯ ರಾಶಿ, ರಾಶಿ ಕಸ ಎಸೆದು ಹೋಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
< previous
1
...
12181
12182
12183
12184
12185
12186
12187
12188
12189
...
14689
next >
Top Stories
ಮಕ್ಕಳಿಗಾಗಿ ಪರಿಗಣಿಸಬಹುದಾದ 5 ಅತ್ಯುತ್ತಮ ಹೂಡಿಕೆಗಳು
ಬಿಹಾರ ಸರ್ಕಾರ ರಚನೆಗೆ ನಿತೀಶ್ ಸಿದ್ಧತೆ ಶುರು : ನ. 20ಕ್ಕೆ ಬಿಹಾರ ನೂತನ ಸರ್ಕಾರದ ಪ್ರಮಾಣ
ಚೀನಾ ಹಿಂದಿಕ್ಕುವುದು ಅಸಾಧ್ಯವಲ್ಲ : ಮೂರ್ತಿ
ಬೆನ್ಜ್ ಕಾರು ಗ್ರಾಹಕರಲ್ಲಿ ಶೇ.15ರಷ್ಟು ಮಹಿಳೆಯರು
ನನಗೂ ಮದುವೆ ಆಗಬೇಕು ಅನ್ನಿಸುತ್ತಿದೆ : ನಟಿ ರಮ್ಯಾ