ಉಡುಪಿ-ಚಿಕ್ಕಮಗಳೂರು: ‘ಸಿಂಪಲ್’ ಪೂಜಾರಿ ಎದುರು ‘ಸಜ್ಜನ’ ಹೆಗ್ಡೆ ಕಣಕ್ಕೆಗುರುವಾರ ಕೆಪಿಸಿಸಿ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಅಭ್ಯರ್ಥಿ ಸಜ್ಜನ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸುವುದು ಅಧಿಕೃತವಾಗಿದೆ. ಆದ್ದರಿಂದ ಸಿಂಪಲ್ ಪೂಜಾರಿ ವಿರುದ್ಧ ಸಜ್ಜನ ಹೆಗ್ಡೆ ಸ್ಪರ್ಧಿಸಿದಂತಾಗಿದೆ.