ಇಂದು ಡಾ.ಖರ್ಗೆ ತವರೂರಿಗೆ ಪ್ರಧಾನಿ ನರೇಂದ್ರ ಮೋದಿಲೋಕಸಭೆ ಸಮರಕ್ಕೆ ಅಧಿಕೃತ ಮುಹೂರ್ತ ನಿಗದಿಗೂ ಮುನ್ನವೇ ಕಲಬುರಗಿಯಿಂದ ಮೋದಿ ರಣಕಹಳೆ. ಬೆಳಗ್ಗೆ 11 ಗಂಟೆಗೆ ಎನ್‌ವಿ ಮೈದಾನದಲ್ಲಿ ಬಹಿರಂಗ ಸಭೆ. ಕಲ್ಯಾಣ ನಾಡಿನ ಕಲಬುರಗಿ, ಬೀದರ್, ರಾಯಚೂರು ಲೋಕಸಭೆ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಪ್ರಚಾರ. ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದ ಬಿಜೆಪಿ ಮುಖಂಡರು, ಅಧಿಕಾರಿಗಳು.