• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮೇಲ್ದರ್ಜೆಗೇರಿದ ಆಸ್ಪತ್ರೆಯಲ್ಲಿ ಮಕಾಡೆ ಮಲಗಿದ ವ್ಯವಸ್ಥೆ!?
ಕುದೂರು: ಸುಂದರ ಕಟ್ಟಡವಿದೆ. ಆದರೆ ಮಳೆ ಬಂದರೆ ಸೋರುತ್ತದೆ. ಇಪ್ಪತ್ನಾಲ್ಕು ಗಂಟೆಯೂ ಹೆರಿಗೆ ಸೌಲಭ್ಯ ಎಂದು ಬೋರ್ಡಿದೆ, ಹೆರಿಗೆ ಮಾಡಿಸುವವರೇ ಇಲ್ಲ. ನಿತ್ಯ ನೂರಾರು ರೋಗಿಗಳು ಬರುತ್ತಾರೆ, ಅವರಿಗೆ ಸೇವೆ ಸಲ್ಲಿಸಲು ವೈದ್ಯರ ಕೊರತೆಯಿದೆ. ಶುದ್ಧ ಕುಡಿಯುವ ನೀರಿನ ಟ್ಯಾಂಕಿದೆ, ಅದರಲ್ಲಿ ನೀರಿಲ್ಲ. ಕಟ್ಟಡ ದೊಡ್ಡದಿದೆ, ಅದನ್ನು ಅಚ್ಚುಕಟ್ಟುಗೊಳಿಸಲು ಸಿಬ್ಬಂದಿ ಕೊರತೆ ಇದೆ.
ಕತ್ತಲಲ್ಲಿ ಮುಳುಗಿದ ಇಂಡಿ ಪಟ್ಟಣ!
ಇಂಡಿ: ಪಟ್ಟಣದ ಬೀದಿ ದೀಪಗಳು ಕೆಟ್ಟು ನಿಂತಿರುವ ಕಾರಣ ನಾಗರಿಕರು ರಾತ್ರಿ ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಪಟ್ಟಣದಲ್ಲಿ ಸುಮಾರು ತಿಂಗಳಿನಿಂದ ಅಗರಖೇಡ ರಸ್ತೆಯಲ್ಲಿ 15, ಸಿಂದಗಿ ರಸ್ತೆಯಲ್ಲಿ 22, ವಿಜಯಪುರ ರಸ್ತೆಯಲ್ಲಿ 24 ಹಾಗೂ ಅಗರಖೇಡ ರಸ್ತೆಯಲ್ಲಿ 8 ಸೇರಿ ಒಟ್ಟು 69 ಬೀದಿ ದೀಪಗಳು ಸುಟ್ಟರೂ ಪುರಸಭೆ ಅವುಗಳಿಗೆ ಬಲ್ಬ್‌ ಹಾಕದೇ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಭೀಮನಗುಡ್ಡ ಜಲ ಸಂಗ್ರಹಾಗಾರದಿಂದ ಸಾವಿರಾರು ಲೀ. ನೀರು ವ್ಯರ್ಥ
ನೀರು ಅತ್ಯಮೂಲ್ಯ ಮಿತವಾಗಿ ಬಳಸಿ, ಪೋಲು ಮಾಡದಿರಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ನಗಸಭೆಯ ಅಧಿಕಾರಿಗಳು ಹಾಗೂ ಸದಸ್ಯರೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಿವನ ಧ್ಯಾನದಿಂದ ಮಾನಸಿಕ ನೆಮ್ಮದಿ
ಕಮತಗಿ: ಶಿವನ ಧ್ಯಾನದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರಕುವುದು. ವಿಜ್ಞಾನ ಮತ್ತು ಪ್ರಗತಿಪರ ವಿಚಾರಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಕೂಡ ನಾವೆಲ್ಲರೂ ಶಿವನಾಮ ಮರೆಯುವಂತಿಲ್ಲ ಎಂದು ತೊಗಣಸಿ, ಕೋಟೆಕಲ್ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು
ಮಾದಿಗ ಸಮಾಜ ಶಿಕ್ಷಣ, ಸಂಘಟನೆಗೆ ಒತ್ತು ನೀಡಲಿ: ಷಡಾಕ್ಷರಮುನಿ ಶ್ರೀ
ಮಾದಿಗ ಸಮಾಜದವರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಆದರೆ ಈ ಸಮಾಜದಲ್ಲಿ ಶಿಕ್ಷಣ ಹಾಗೂ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಈ ಕೊರೆತೆಗಳ ನಿವಾರಿಸಲು ಎಲ್ಲರೂ ಶ್ರಮಿಸಬೇಕಿದೆ. ಮಾದಿಗ ಸಮಾಜದ ಮುಖಂಡರೊಬ್ಬರಿಗೆ ರಾಜಕೀಯ, ಸಾಮಾಜಿಕ ಸ್ಥಾನ ನೀಡಲು ಇತರೆ ಸಮಾಜದವರು ಶಿಫಾರಸ್ಸು ಮಾಡುವಂತೆ ಸಾಮರಸ್ಯದೊಂದಿಗೆ ಗುರುತಿಸಿಕೊಳ್ಳಬೇಕು.
ಎಂಎಲ್ಸಿ ಶರಣಗೌಡರಿಂದ ರೋಡಲಬಂಡಾ ಶಾಲೆ ಕೊಠಡಿಗಳಿಗೆ ಅಡಿಗಲ್ಲು ಪೂಜೆ
ಲಿಂಗಸುಗೂರು ತಾಲೂಕಿನ ರೋಡಲಬಂಡಾ(ವಿಕೆಪಿ) ನೂತನ ಶಾಲಾ ಕೊಠಡಿಗಳಿಗೆ ಕೊಪ್ಪಳ ರಾಯಚೂರು ವಿಭಾಗದ ಎಂಎಲ್‌ಸಿ ಶರಣಗೌಡ ಪಾಟೀಲ್‌ ಬಯ್ಯಾಪೂರ ಅಡಿಗಲ್ಲು ಪೂಜೆ ಸಲ್ಲಿಸಿದರು.
ಹೆಣ್ಣು ಆಲದ ಮರದಂತೆ ಎತ್ತರಕ್ಕೆ ಬೆಳೆಯಬೇಕು: ಡಾ.ಶಾಂತ ಅತ್ನಿ
ಹಾಸನ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯ ಮೈತ್ರೇಯಿ ಮಹಿಳಾ ವೇದಿಕೆ ಬುಧವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಆಯೋಜಿಸಲಾಯಿತು.
ಸೂಕ್ಷ್ಮ ಮತಗಟ್ಟೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ
ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮದಲ್ಲಿ ಅಕ್ಷರನಗರದ ಅತೀ ಸೂಕ್ಷ್ಮ ಮತಗಟ್ಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ರವೀಶ್ ಇದ್ದರು.
ಕುಡಿವ ನೀರು ತುರ್ತು ಸ್ಪಂದನೆಗೆ ಸಹಾಯವಾಣಿ
ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ, ತಕ್ಷಣವೇ ಸ್ಪಂದಿಸಿ, ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ಆಯಾ ಗ್ರಾಮ ಪಂಚಾಯತಿ ಪಿಡಿಓಗಳ ಮೊದಲ ಆದ್ಯತೆ ಆಗಬೇಕು.
ಕೀಳರಿಮೆ ತೊರೆದು ಸರ್ಕಾರದ ಸವಲತ್ತುಗಳ ಪಡೆಯಿರಿ
ವಿಕಲಚೇತನರು ಕೀಳರಿಮೆ, ಸಂಕೋಚ ಬಿಟ್ಟು ಯುಡಿಐಡಿ ಕಾರ್ಡ್ ಮಾಡಿಸಿಕೊಂಡು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬಹುದು.
  • < previous
  • 1
  • ...
  • 12403
  • 12404
  • 12405
  • 12406
  • 12407
  • 12408
  • 12409
  • 12410
  • 12411
  • ...
  • 14739
  • next >
Top Stories
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ಮರಾಠಿ ಭಾಷಿಕ ಸಂಗೀತ ಶಿಕ್ಷಕನ ಕನ್ನಡ ಪ್ರೇಮ
ಅಯ್ಯಪ್ಪ ಮಾಲೆ : ಕಾಲೇಜಿಂದ ವಿದ್ಯಾರ್ಥಿ ಹೊರಕ್ಕೆ: ಆರೋಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved