ಬರಪರಿಹಾರ, ನರೇಗಾ ಕೂಲಿ ಬಿಡುಗಡೆಗೆ ಆಗ್ರಹ: ಕೂಲಿಕಾರರು ಆಕ್ರೋಶಸಂಸದರಿಗೆ ಕೊಟ್ಟಿರುವ ನಿಧಿಯನ್ನಷ್ಟೇ ಬಳಸಿ ಅದನ್ನೇ ಅಭಿವೃದ್ಧಿ ಎಂದು ಭಾವಿಸಿದ್ದೀರಿ. ಕೃಷಿ ಕೂಲಿಕಾರರು, ರೈತ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸಭೆ ಕರೆಯುವುದಾಗಿ ಹೇಳಿದ ಸುಮಲತಾ ಅವರು ಪಲಾಯನ ಮಾಡಿದ್ದಾರೆ. ಹಾಗಾದರೆ ಜಿಲ್ಲೆಗೆ ನೀವು ಮಾಡಿರುವ ಅಭಿವೃದ್ಧಿ ಏನು ಎಂದು ಕೂಲಿಕಾರರು ಪ್ರಶ್ನಿಸಿದರು.