ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹಾನಗಲ್ ಕುಮಾರ ಶ್ರೀಗಳು ಶಿಕ್ಷಣ ಬಹಳ ಮುಖ್ಯವೆಂದು ಸಾರಿದರು-ತೋಂಟದ ಸಿದ್ಧರಾಮ ಶ್ರೀಗಳು
ಅನೇಕ ಧಾರ್ಮಿಕ, ಶಿಕ್ಷಣ, ಸಂಘ ಸಂಸ್ಥೆಗಳಿಗೆ ಮೂಲ ಪ್ರೇರಕರು ಹಾನಗಲ್ ಕುಮಾರಸ್ವಾಮಿಗಳು ಆಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಬಡದಾಳ ಶ್ರೀಗಳ ನಿಸ್ವಾರ್ಥ ಕಾರ್ಯ ಶ್ಲಾಘನೀಯ: ಬಾಲರಾಜ್
ಭಕ್ತರ ಸಂಭ್ರಮವೇ ನನಗೆ ಸಂತೋಷ. ನನಗೆ ಯಾವ ಜನ್ಮದಿನ ಆಚರಿಸಿಕೊಳ್ಳುವ ಖಯಾಲಿ ಇಲ್ಲ. ಬರುವ ವರ್ಷದಿಂದ ನನ್ನ ಜನ್ಮದಿನವನ್ನು ಅಕ್ಷರ ಜಾತ್ರೆ ಎಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ: ಡಾ.ಅಭಿನವ ಚನ್ನಮಲ್ಲ ಶಿವಯೋಗಿಗಳು
ಕಳ್ಳಿಕೊಪ್ಪ ಶ್ರೀ ವೀರಾಂಜನೇಯ ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವ
ತಾಲೂಕಿನ ಕಳ್ಳಿಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಮಾರ್ಚ್ 11,12 ಹಾಗೂ 13 ರಂದು ನಡೆಯಲಿದೆ ಎಂದು ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಜಿ. ಸುಕುಮಾರ್ ತಿಳಿಸಿದ್ದಾರೆ.
ಬೋಟು, ಬಲೆ ಮೀನುಗಾರರ ಮನೆ ಇದ್ದಂತೆ: ಮಂಕಾಳ್ ವೈದ್ಯ
ಮ್ಯಾಂಗನೀಸ್ ವಾರ್ಫ್‍ನಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟ ಸಂಭವಿಸಿದ 8 ಬೋಟ್‍ಗಳಿಗೆ 10 ಲಕ್ಷ ರು., 1 ಬೋಟ್‍ಗೆ 5 ಲಕ್ಷ ರು., 1 ದೋಣಿಗೆ 2 ಲಕ್ಷ ರು. ಸಹಿತ ಒಟ್ಟು 1.71 ಕೋಟಿ ರು. ಪರಿಹಾರ ವಿತರಿಸಲಾಯಿತು.
ಬೋಟು, ಬಲೆ ಮೀನುಗಾರರ ಮನೆ ಇದ್ದಂತೆ: ಮಂಕಾಳ್ ವೈದ್ಯ
ಮ್ಯಾಂಗನೀಸ್ ವಾರ್ಫ್‍ನಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟ ಸಂಭವಿಸಿದ 8 ಬೋಟ್‍ಗಳಿಗೆ 10 ಲಕ್ಷ ರು., 1 ಬೋಟ್‍ಗೆ 5 ಲಕ್ಷ ರು., 1 ದೋಣಿಗೆ 2 ಲಕ್ಷ ರು. ಸಹಿತ ಒಟ್ಟು 1.71 ಕೋಟಿ ರು. ಪರಿಹಾರ ವಿತರಿಸಲಾಯಿತು.
ಸಂಸ್ಕರಿಸಿದ ನೀರು ಬಳಕೆಗೆ ತೀವ್ರ ನಿರ್ಲಕ್ಷ್ಯ!
ನಗರದಲ್ಲಿ ಸೃಷ್ಟಿಯಾಗಿರುವ ನೀರಿನ ಹಾಹಾಕಾರ ಪರಿಹಾರವಾಗಲು ಸಂಸ್ಕರಿಸಿದ ನೀರಿನ ಸದ್ಬಳಕೆಯೂ ಉತ್ತಮ ಉಪಾಯ ಎಂದೇ ಜಲ ತಜ್ಞರು ಅಭಿಪ್ರಾಯಪಡುತ್ತಾರೆ.
ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅತ್ಯಗತ್ಯ
ವನ್ಯಜೀವಿ ಸಂಘರ್ಷ, ಕಳ್ಳಬೇಟೆ ತಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒಗ್ಗೂಡಿ ಶ್ರಮಿಸಲು ತೀರ್ಮಾನಿಸಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
45 ಕೋಟಿ ಭಾರತೀಯರು ಬ್ಯಾಂಕಿಂಗ್‌ಗೆ: ಡಿ.ವಿ.ಸದಾನಂದಗೌಡ
ನಗರದ ಅರಮನೆ ಮೈದಾನದಲ್ಲಿ ಭಾನುವಾರ ‘ದಿ ಮಲ್ಲೇಶ್ವರಂ ಕೋ ಅಪರೇಟಿವ್ ಬ್ಯಾಂಕ್’ನ ಶತಮಾನೋತ್ಸವ ಸಮಾರಂಭ ನಡೆಯಿತು.
ಅಕ್ಮಲ್ ಪಾಷ ಕೊಲೆ ಖಂಡಿಸಿ ಎಸ್ ಡಿಪಿಐನಿಂದ ಪ್ರತಿಭಟನೆ
ಅಕ್ಮಲ್ ಪಾಷ ಅವರನ್ನು ಕೊಲೆ ಮಾಡಿದ ಆರೋಪಿಗಳು ಮತ್ತು ಅವರಿಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ. ಏನು ಕಾರಣ? ಯಾರು ಅವರನ್ನು ರಕ್ಷಿಸುತ್ತಿದ್ದಾರೆ? ಪೊಲೀಸರ ಕೈ ಕಟ್ಟಿ ಹಾಕಿರುವ ರಾಜಕಾರಣಿಗಳ ಹೆಸರನ್ನಾದರೂ ಹೇಳಿ ನಾವು ಸರ್ಕಾರವನ್ನು ಪ್ರಶ್ನಿಸುತ್ತೇವೆ
ವಿರೂಪಾಕ್ಷ ದೇವರ ಪುರ ಎಂದು ಉಲ್ಲೇಖವುಳ್ಳ ವಿಜಯನಗರ ಕಾಲದ ಅಪ್ರಕಟಿತ ಶಾಸನ ಪತ್ತೆ
ವಿಜಯನಗರ ತಿರುಗಾಟ ತಂಡವು ಶೋಧನ ಕಾರ್ಯಕ್ಕೆ ಹೋದಾಗ ''ವಿರೂಪಾಕ್ಷ ದೇವರ ಪುರ'' ಎಂಬ ಹೆಸರಲ್ಲಿ ''ಪುರ''ವೊಂದು ಎಂಬುದಕ್ಕೆ ಸಾಕ್ಷೀಕರಿಸುವ ಶಾಸನವೊಂದನ್ನು ಪತ್ತೆ ಮಾಡಿದ್ದಾರೆ.
< previous
1
...
12482
12483
12484
12485
12486
12487
12488
12489
12490
...
14739
next >
Top Stories
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ದುನಿಯಾ ವಿಜಯ್ ನನ್ನನ್ನು ಗ್ರೇಟ್ ಅಂದ್ರು: ಬೃಂದಾ ಆಚಾರ್ಯ