ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವೆದಂತ ವೈದ್ಯಕೀಯ, ಅಲೈಡ್ ಕಾಲೇಜು, ಹಿಮ್ಸ್ ಕಟ್ಟಡಕ್ಕೆ ಸೋಲರ್ ವ್ಯವಸ್ಥೆ, ಏರ್ ಆ್ಯಂಬ್ಯುಲೆನ್ಸ್ ಹಾಗೂ ಉತ್ತಮ ಕ್ರೀಡಾಂಗಣ ಸೇರಿ ೫ ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆದು ಈಡೇರಿಸುವ ಕೆಲಸ ಮಾಡುವುದಾಗಿ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದರು.