ಉಡುಪಿ ಎಸ್‌ಡಿಎಂ ಕಾಲೇಜು: ‘ಆಯುರ್ ದಿಗ್ದರ್ಶಿ’ ಆಯುರ್ವೇದ ಸಮ್ಮೇಳನಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಹಿತಾ ಸಿದ್ಧಾಂತ ಹಾಗೂ ಸಂಸ್ಕೃತ ವಿಭಾಗ ‘ಆಯುರ್ ದಿಗ್ದರ್ಶಿ- 2025’ ಎಂಬ ರಾಜ್ಯಮಟ್ಟದ ಮಾರ್ಗದರ್ಶಿ ಆಯುರ್ವೇದ ಸಮ್ಮೇಳನವನ್ನು ಬಿಎಎಂಎಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿತ್ತು.