ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಯುವ ಬರಹಗಾರರಿಗೆ ಕಸಾಪ ಪ್ರೋತ್ಸಾಹಿಸಲಿ: ಅರುಣ ಹುಡೇದಗೌಡ್ರ
ಸಮಾಜಕ್ಕೆ ಮೌಲ್ಯಗಳನ್ನು ತುಂಬುವ ಕಾರ್ಯಗಳ ಜತೆಗೆ ಜ್ಞಾನ, ದಾನಗಳ ಸಂಗಮವಾಗುವ ಮೂಲಕ ಪ್ರತಿಯೊಬ್ಬರಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕಾರ್ಯವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ.
ಗುಣಾತ್ಮಕ ಶಿಕ್ಷಣಕ್ಕೆ ಪ್ರಾಧಾನ್ಯ ಸಿಗಲಿ: ಡಾ. ಎಸ್.ಜಿ. ವೈದ್ಯ
ಸರ್ಕಾರಿ ಕಾಲೇಜುಗಳಿರಲಿ, ಖಾಸಗಿಯಿರಲಿ ಗುಣಾತ್ಮಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ನೀಡಲೇಬೇಕಾದ ಅನಿವಾರ್ಯತೆ ಇದೆ.
ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಹಿಂಪಡೆಯಲು ಒತ್ತಾಯ
ಸರ್ಕಾರ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಜಾರಿ ಮಾಡಿರುವ ಎನ್‌ಆರ್‌ಐ ಕೋಟಾವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಸೀಲ್ದಾರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸೇವಾ ಪಾಕ್ಷಿಕ ಯಶಸ್ಸಿಗೊಳಿಸಲು ರೂಪಾಲಿ ಎಸ್.ನಾಯ್ಕ ವಿನಂತಿ
ನಮ್ಮ ಜಿಲ್ಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ನಡೆಸೋಣ
ಪಶ್ಚಿಮ ಘಟ್ಟದ ಕತ್ತು ಹಿಸುಕುವ ಯೋಜನೆ
ಬೇಡ್ತಿ-ವರದಾ ಯೋಜನೆ ಜಾರಿಯಿಂದ ನೀರಾವರಿ ಕಾಲುವೆ ಚಾನೆಲ್, ರಸ್ತೆ ಕಾಮಗಾರಿ, ವಿದ್ಯುತ್ ಮಾರ್ಗ ಗಳಿಂದ ಬೆಟ್ಟ-ಅರಣ್ಯ, ಗುಡ್ಡ, ಕಣಿವೆ ತುಂಡು ತುಂಡಾಗುತ್ತವೆ
ವ್ಯಕ್ತಿ ಖಾಸಗಿ ನಿವಾಸದಲ್ಲಿ ಕಂದಾಯ ಇಲಾಖೆ ದಾಖಲೆ ಪತ್ತೆ!
ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಪತ್ತೆಯಾಗದ ದಾಖಲೆಗಳು ಪರಶುರಾಮ ನಿವಾಸದಲ್ಲಿ ದೊರೆತಿವೆ. ಕಚೇರಿ ತಡಕಾಡಿ, ದಾಖಲೆ ಇಲ್ಲವೆಂದು ಹೇಳಿದ ಮೇಲೆ ಅಲ್ಲಿಗೆ ಹೋಗಿ, ದಾಖಲೆ ತಂದು ಕಚೇರಿಗೆ ಸಲ್ಲಿಸಲಾಗುತ್ತಿತ್ತು.
ಯೂರಿಯಾ ಗೊಬ್ಬರಕ್ಕಾಗಿ ನೂಕುನುಗ್ಗಲು
ರೈತರು ಗೊಬ್ಬರಕ್ಕಾಗಿ ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದರು. ೨೫೦ ಚೀಲ ಗೊಬ್ಬರ ತರಿಸಲಾಗಿದ್ದು, ರೈತರಿಗೆ ತಲಾ ೨ ಚೀಲ ಯೂರಿಯಾ ವಿತರಿಸಲಾಯಿತು. ಗೊಬ್ಬರ ಪಡೆಯಲು ರೈತರು ಹರಸಾಹಸ ಪಟ್ಟರು. ಸಮರ್ಪಕವಾಗಿ ಗೊಬ್ಬರ ಸಿಗದ ಕಾರಣ ಕೆಲ ರೈತರು ಬರಿಗೈಯಿಂದ ಮನೆಗೆ ತೆರಳಿದರು.
ಧಾರವಾಡ ಕೃಷಿಮೇಳ: ಈ ಬಾರಿ ನಾಲ್ಕು ದಿನ ಮೊದಲೇ ಕಡಲೆ ಬೀಜ ವಿತರಣೆ
ಉತ್ತರ ಕರ್ನಾಟಕದ ರೈತರ ಹಬ್ಬವೆಂದೇ ಹೆಸರು ವಾಸಿಯಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳಕ್ಕೆ (ಸೆ.13-16)ಕ್ಕೆ ದಿನಗಣನೆ ಆರಂಭವಾಗಿದ್ದು, ಮೇಳದಲ್ಲಿ ಪ್ರತಿವರ್ಷದಂತೆ ಬಿತ್ತನೆ ಬೀಜಗಳ ಮಾರಾಟದ ಜತೆಗೆ ನಾಲ್ಕು ದಿನ ಮೊದಲೇ ಸೆ. 10ರಿಂದ (ಬುಧವಾರ) ಕಡಲೆ ಬೀಜಗಳ ಮಾರಾಟಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.
ಅವಸಾನ ಆಗುವ ಮುನ್ನ ನನ್ನನ್ನು ಕಾಪಾಡಿ!
ನನಗೆ ಶತ-ಶತಮಾನಗಳ ಇತಿಹಾಸವಿದ್ದು 30ಕ್ಕೂ ಹೆಚ್ಚು ಗ್ರಾಮಗಳ ಜನ, ಜಾನುವಾರುಗಳಿಗೆ ಆಸರೆಯಾಗಿದ್ದಾನೆ. ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ನನ್ನ ಒಡಲು ಬರಿದಾಗುತ್ತಾ ಬಂದಿದೆ. ಆದರೂ ಒಡಲಿನಲ್ಲಿ ಬೋರ್‌ವೆಲ್ ಕೊರೆಸಿಕೊಂಡು ಬೇಸಿಗೆಯಲ್ಲೂ ರೈತರಿಗೆ ನೀರು ನೀಡುತ್ತಿದ್ದೇನೆ.
ಶಾಲೆಗೆ ಮಕ್ಕಳ ಕಳುಹಿಸಲು ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು!
ಮುದ್ಲಾಪುರದಿಂದ ಕಿನ್ನಾಳ ವರೆಗಿನ 3.5 ಕಿಲೋಮೀಟರ್ ರಸ್ತೆ ದುರಸ್ತಿ ಮಾಡಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹದಗೆಟ್ಟ ರಸ್ತೆಯಿಂದ ಬಸ್ ಸಂಚರಿಸಲು ಆಗದೆ ಮಕ್ಕಳು ಕಿನ್ನಾಳ ಹಾಗೂ ಕೊಪ್ಪಳಕ್ಕೆ ಶಾಲಾ-ಕಾಲೇಜಿಗೆ ಹೋಗಲು ಆಗುತ್ತಿಲ್ಲ.
< previous
1
...
1299
1300
1301
1302
1303
1304
1305
1306
1307
...
14756
next >
Top Stories
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ದುನಿಯಾ ವಿಜಯ್ ನನ್ನನ್ನು ಗ್ರೇಟ್ ಅಂದ್ರು: ಬೃಂದಾ ಆಚಾರ್ಯ