ಸಚಿವರಾಗಲು ಶಿವಾನಂದ ಪಾಟೀಲ್ ಯೋಗ್ಯರಲ್ಲ: ರೈತರ ಆಕ್ರೋಶಅನ್ನದಾತರ ಸಂಕಷ್ಟ, ಬದುಕಿನ ಬಗ್ಗೆ ಅರಿವಿಲ್ಲದೆ ಸಚಿವ ಶಿವಾನಂದ ಪಾಟೀಲ್‌ರಿಂದ ದುರಹಂಕಾರಿ ವರ್ತನೆ, ರೈತ ಸಮುದಾಯವನ್ನು ನಿಂದಿಸಿರುವ ಪಾಟೀಲ್ ವಜಾಕ್ಕೆ ಆಗ್ರಹ, ಸಕ್ಕರೆ ಸಚಿವರ ಭಾವಚಿತ್ರ ಸುಟ್ಟು ರೈತರ ಆಕ್ರೋಶ. ಕಾವೇರಿ ಕೊಳ್ಳದ ಜಲಾಶಯ ಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸ ಮುಂದುವರೆದಿದೆ.