• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪು.3..ಸಣ್ಣ ಸುದ್ದಿ.. ಶೇಡೇಗಾಳಿ ತೋಟಗಾರಿಕಾ ಕ್ಷೇತ್ರಕ್ಕೆ ನಿರ್ದೇಶಕರ ಭೇಟಿ
ಶೇಡೇಗಾಳಿ ತೋಟಗಾರಿಕಾ ಕ್ಷೇತ್ರಕ್ಕೆ ನಿರ್ದೇಶಕರ ಭೇಟಿ
ಸಂಗೀತಕ್ಕಿದೆ ಜಡತ್ವ ಕಳೆಯುವ ಶಕ್ತಿ
ಕೊಟ್ಟೂರುಅಮರತ್ವ ಇರುವುದು ಸಂಗೀತಕ್ಕೆ ಮಾತ್ರ. ಸಾವಿಲ್ಲದ, ಕೇಡಿಲ್ಲದ ಸಂಗೀತ ಎಲ್ಲ ಬಗೆಯ ಜಡತ್ವವನ್ನು ಕಳೆದು ನವೋತ್ಸಾಹ ತಂದು ಕೊಡುತ್ತದೆ. ಸಂಗೀತ ಆರಾಧಕರಾಗಿದ್ದ ಡಾ. ಪುಟ್ಟರಾಜ ಗವಾಯಿಗಳವರ ಗಾಯನ ಅಮರವಾಗಿದೆ ಎಂದು ಮುಖಂಡ ಪಿ. ಸುಧಾಕರ ಗೌಡ ತಿಳಿಸಿದರು.ಪಟ್ಟಣದ ಇಂದು ಕಾಲೇಜಿನಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ 14ನೇ ವರ್ಷ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು: ಡಿಆರ್‌ಡಿಒ ಯುವ ವಿಜ್ಞಾನಿ ಆತ್ಮಹತ್ಯೆ
ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿದ್ದ ಪುತ್ತೂರಿನ ಯುವಕ ಆತ್ಮಹತ್ಯೆ, ಕೆಲಸಕ್ಕೆ ಸೇರಿ ಎರಡು ತಿಂಗಳಾಗಿತ್ತು, ರಾಜಿನಾಮೆ ನೀಡಿ ಪುತ್ತೂರಿನ ಕಲ್ಲರ್ಪೆ ಮನೆಗೆ ಬಂದಿದ್ದ ಯುವಕ
ಹುಚ್ಚುನಾಯಿ ಕಡಿತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ
ಹುಚ್ಚುನಾಯಿ ಕಡಿತದ ಪರಿಣಾಮ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿ ಹುಚ್ಚುನಾಯಿಯೊಂದು ಸಂಜೆ ಸಂಚಾರ ಮಾಡುತ್ತಿರುವ ಜನರಿಗೆ ಕೈ, ಕಾಲು, ಮುಖ ನೋಡದೇ ಎಲ್ಲೆಂದರಲ್ಲಿ ಕಚ್ಚಿದೆ. ಸಾರ್ವಜನಿಕರು ನಾಯಿಯನ್ನು ಬೆನ್ನಟ್ಟಿ ಕೊಂದು ಹಾಕಿದ್ದಾರೆ. ಈ ಮೂಲಕ ಇನ್ನಷ್ಟು ಜನರಿಗೆ ನಾಯಿ ಕಡಿಯುವುದನ್ನು ತಪ್ಪಿಸಿದ್ದಾರೆ.
ಯತ್ನಾಳ್, ಸೋಮಣ್ಣ ಬ್ಲಾಕ್ ಮೇಲ್ ರಾಜಕಾರಣ ಬಿಡಲಿ
ಸೋಮಣ್ಣ ಸುಳ್ಳು ವೈಭವೀಕರಿಸುವ ವ್ಯಕ್ತಿ, ಯತ್ನಾಳರದ್ದು ಯಾವ ಸಮಾಜಕ್ಕೂ ಕೊಡುಗೆ ಇಲ್ಲ: ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ
ಗ್ರಾಮೀಣ ಅಂಚೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ
ಗ್ರಾಮೀಣ ಅಂಚೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿವೇತನ ಭತ್ಯೆ ಹೆಚ್ಚಳ, ಆರೋಗ್ಯ ವಿಮೆ ನೀಡುವುದಾಗಿ ಹೇಳಿ ವಂಚನೆ
ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸರ್ಕಾರ ಬದ್ಧ
ಸಚಿವರು ಮತ್ತು ಶಾಸಕರು ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಜನಸಾಮಾನ್ಯರ ನೈಜ ಜೀವನಕ್ಕೆ ಉಂಟಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಶ್ರೀ ಮುದ್ವೀರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ
ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ದಕ್ಷಿಣ ಭಾಗದಲ್ಲಿರುವ ಶ್ರೀ ಮುದ್ವೀರೇಶ್ವರ ಸ್ವಾಮೀಯ 19ನೇ ವರ್ಷದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಮುದ್ವೀರೇಶ್ವರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ, ಹೂವಿನ ಅಲಂಕಾರದೊಂದಿಗೆ ಹೋಮ, ಹವನಗಳನ್ನು ನಡೆಸಲಾಯಿತು, ನಂತರ ಮಹಾ ಮಂಗಳಾರತಿ ನಡೆಯಿತು. ಬೆಳ್ಳಿ ಪಲ್ಲಕ್ಕಿಯಲ್ಲಿ ಮುದ್ವೀರೇಶ್ವರ ಸ್ವಾಮಿಯನ್ನು ಕೂರಿಸಿ ಗೊಲ್ಲರಹಟ್ಟಿ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಪಲ್ಲಕ್ಕಿಗೆ ಚಾಲನೆ ನೀಡಿದರು. ಭಕ್ತಾದಿಗಳು ಪಟಾಕಿ, ಬಾಣ ಬಿರಸು ಹಾಗೂ ಜಾನಪದ ಕಲಾ ತಂಡಗಳು ಮತ್ತು ನೃತ್ಯದೊಂದಿಗೆ ರಥೋತ್ಸವವನ್ನು ವಿಜೃಂಭಣೆಯಿಂದ ಬೆಟ್ಟದ ಬುಡದಲ್ಲಿರುವ ಎತ್ತುವ ಬಸವಣ್ಣದೇವರ ಗುಡಿಯವರೆಗೆ ಮುತ್ತಿನ ಪಲ್ಲಕ್ಕಿ ಸಾಗಿಸಿದರು. ದಾರಿಯುದ್ದಕ್ಕೂ ಭಕ್ತರು ಜಯಘೋಷ ಹಾಕುತ್ತಾ ದೇವರಿಗೆ ಹರಕೆಯನ್ನು ಅರ್ಪಿಸುತ್ತಿದ್ದರು.
ಗೋಕರ್ಣ-ಮುರ್ಡೇಶ್ವರಕ್ಕೆ ರಾಜ್ಯಪಾಲ ಭೇಟಿ
ರಾಜ್ಯಪಾಲರು ದೇವಸ್ಥಾನದ ಗಣ್ಯರ ಸಂದರ್ಶಕರ ಪಟ್ಟಿಯಲ್ಲಿ ಸರ್ವೇ ಜನ ಸುಖಿನೋ ಭವ ಎಂದು ಬರೆದಿದ್ದು, ಮುರ್ಡೇಶ್ವರದ ಸೌಂದರ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಬೀದರ್‌ ಜಿಲ್ಲೆಯ ಎರಡು ಕಡೆಗಳಲ್ಲಿ ಬ್ಯಾಂಕ್‌, ನಗದು ಕಳ್ಳತನ
ಬ್ಯಾಂಕ್‌ ಕಿಟಕಿ ಕತ್ತರಿಸಿ 18.63ಲಕ್ಷ ರು., ಎಟಿಎಂ ಕೊರೆದು 7.61ಲಕ್ಷ ರು. ಕಳ್ಳತನ, ತೋರಣಾ ಎಸ್‌ಬಿಐ ಬ್ಯಾಂಕ್‌, ಚಿಟಗುಪ್ಪದ ಎಸ್‌ಬಿಐ ಎಟಿಎಂ ಯಂತ್ರ ಕಳ್ಳತನ, ತಡರಾತ್ರಿ ಕೈಚಳಕ ತೋರಿದ ಕಳ್ಳರು, ಗ್ಯಾಸ್‌ ಕಟರ್‌ ಬಳಸಿ ಹಣ ದೋಚಿದರು
  • < previous
  • 1
  • ...
  • 13991
  • 13992
  • 13993
  • 13994
  • 13995
  • 13996
  • 13997
  • 13998
  • 13999
  • ...
  • 14420
  • next >
Top Stories
ವಿವಿಧ ಬೇಡಿಕೆ ಈಡೇರಿಕೆಗೆ ಪಿಯು ಶಿಕ್ಷಕರ ಆಗ್ರಹ
ಮಾನವ- ಪ್ರಾಣಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ
ಬೆಂಗಳೂರು : ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ
ಆರ್‌ಎಸ್‌ಎಸ್‌ ಪಥಸಂಚಲನ : ಚಿತ್ತಾಪುರದ ಬಳಿಕ ಕೆಂಭಾವಿ ದಂಗಲ್‌
ನೀರಾವರಿ ಕುರಿತ ಡಿಕೆಶಿ ಪುಸ್ತಕ ನಾಡಿದ್ದು ಬಿಡುಗಡೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved