ರವಿ ಗುಂಜೀಕರ್ ಸಾರ್ಥಕ ಸೇವೆ ಎಲ್ಲಾ ಸರ್ಕಾರಿ ನೌಕರರಿಗೂ ಮಾದರಿ-ಸಚಿವ ಎಚ್.ಕೆ. ಪಾಟೀಲರವಿ ಗುಂಜೀಕರ್ ಸಾರ್ಥ ಸೇವೆ ಎಲ್ಲಾ ಸರ್ಕಾರಿ ನೌಕರರಿಗೂ ಮಾದರಿಯಾಗಿದ್ದು, ಅವರ ಸೇವಾ ನಿವೃತ್ತಿ ಸಮಾರಂಭಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಮಾದರಿಯಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.