ಕೇಂದ್ರದ ಜತೆಗೆ ರಾಜ್ಯದ ಜಾತಿಗಣತಿ ನಡೆಯಲಿ: ರಾಜಾನಾಯ್ಕಕಡೂರು, ಪರಿಶಿಷ್ಟ ಜಾತಿಯ ಉಪ ವರ್ಗೀಕರಣಕ್ಕಾಗಿ ಕೈಗೊಂಡಿರುವ ಜಾತಿ ಸಮೀಕ್ಷೆಯನ್ನು ಕೈ ಬಿಟ್ಟು ಬಂಜಾರ ಸಮಾಜಕ್ಕೆ ಅನ್ಯಾಯ ಆಗದಂತೆ ಕೇಂದ್ರ ಸರಕಾರದ ಜೊತೆಗೆ ರಾಜ್ಯ ಸರಕಾರ ದೀಪಾವಳಿ ಸಂದರ್ಭದಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿಂಗಟಗೆರೆ ಎಸ್. ಆರ್. ರಾಜಾನಾಯ್ಕ ಆಗ್ರಹಿಸಿದರು.