ಹೊಸ ರಕ್ತದಾನಿಗಳು ಅವಶ್ಯಕತೆ ಹೆಚ್ಚಿದೆ: ಕೆ.ಟಿ ಹನುಮಂತುನಮ್ಮ ದೇಶದಲ್ಲಿ ೧೦೦ ಯುನಿಟ್ ರಕ್ತದ ಅವಶ್ಯವಿದ್ದರೆ ಕೇವಲ ೬೦ ಯುನಿಟ್ ರಕ್ತ ಸಂಗ್ರಹವಾಗುತ್ತಿದೆ, ಉಳಿಕೆ ೪೦ ಯುನಿಟ್ ಕೊರತೆ ಎದುರಿಸುವಂತಾಗಿದೆ, ಇದನ್ನು ಸರಿದೂಗಿಸಲು ಹೊಸ ಹೊಸ ರಕ್ತದಾನಿಗಳು ಹುಟ್ಟಿಕೊಳ್ಳಬೇಕು. ೧೮ ವರ್ಷದಿಂದ ೮೦ ವರ್ಷದವರಗೆ ರಕ್ತದಾನ ಮಾಡಬಹುದು, ಪುರುಷರು ೩ ತಿಂಗಳಿಗೊಮ್ಮೆ, ಮಹಿಳೆಯರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.