ಮೂಕನಹಳ್ಳಿ ಗೇಟ್ ನಿಂದ ನಾಲ್ಕು ಪಥಗಳ ರಸ್ತೆ ಆರಂಭರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಕೆಎಸ್ಆರ್ ಟಿಸಿ ಬಸ್ ಡಿಪೋದಿಂದ ಆರಂಭಗೊಂಡು ಹಾಲಗೆರೆ ವೃತ್ತದವರೆಗೆ 5.1 ಕಿ.ಮೀ. ಉದ್ದದ ನಾಲ್ಕು ಪಥದ ರಸ್ತೆ ನಿರ್ಮಾಣನ್ನು 56 ಕೋಟಿ ರು. ಗಳ ವೆಚ್ಚದಡಿ ನಿರ್ಮಿಸಲು ಮುಂದಾಗಿದೆ. ಆದರೆ ಕಾಮಗಾರಿಯನ್ನು ಮೂಕನಹಳ್ಳಿ ಗೇಟ್ ನಿಂದಲೇ ಆರಂಭಗೊಳಿಸಲು (ಹೆಚ್ಚುವರಿಯಾಗಿ ಒಂದು ಕಿ.ಮೀ) ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದು,