ನೌಕರರಿಂದ ಮಿಶ್ರ ಪ್ರತಿಕ್ರಿಯೆ: ನಿಲ್ದಾಣದತ್ತ ಸುಳಿಯದ ಜನರುಕರ್ನಾಟಕ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ಆ ಮಧ್ಯೆಯೂ ಪಟ್ಟಣದಿಂದ ಹಲವು ಬಸ್‌ಗಳು ಸಂಚರಿಸಿವೆ. ಇನ್ನು ನೌಕರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಯಾಣಿಕರಿಗೆ ಅಷ್ಟರ ಮಟ್ಟಿಗೆ ಮುಷ್ಕರದ ಬಿಸಿ ತಟ್ಟಲಿಲ್ಲ.