ದೇವದಾಸಿಯರ ಸಮೀಕ್ಷೆ: ವಯೋಮಿತಿ ವಿಧಿಸದಿರಲು ಸರ್ಕಾರಕ್ಕೆ ಆಗ್ರಹದೇವದಾಸಿಯರ ಸಮೀಕ್ಷೆ ಸಂದರ್ಭ ಸರ್ಕಾರ ವಯೋಮಿತಿ ನಿಗದಿಪಡಿಸಬಾರದು ಎಂದು ದೇವದಾಸಿಯರ ಕುರಿತ ಸಾಕ್ಷ್ಯಚಿತ್ರ ‘ಗಾಡ್ಸ್ ವೈಫ್ಸ್, ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರದ ನಿರ್ದೇಶಕಿ, ಉಪ್ಪಿನಂಗಡಿ ಇಳಂತಿಲ ಪೂರ್ಣಿಮಾ ರವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.