ಅಕ್ಟೋಬರ್ 31ರವರೆಗೆ ಆಪ್ಕಿ ಪೂಂಜಿ ಆಪ್ಕಾ ಅಧಿಕಾರ ಅಭಿಯಾನಜಿಲ್ಲೆಯ ಬ್ಯಾಂಕುಗಳ ಖಾತೆಗಳಲ್ಲಿನ ಹಕ್ಕು ಪಡೆಯದ ಠೇವಣಿಗಳ ಇತ್ಯರ್ಥಕ್ಕಾಗಿ ಆಪ್ಕಿ ಪೂಂಜಿ, ಆಪ್ಕಾ ಅಧಿಕಾರ್(ನಿಮ್ಮ ಹಣ, ನಿಮ್ಮ ಹಕ್ಕು) ಅಭಿಯಾನವನ್ನು ಹಮ್ಮಿಕೊಳ್ಳುವ ಕುರಿತು ಬ್ಯಾಂಕುಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ನಿರ್ದೇಶನ ನೀಡಿದರು.