ಶಿಕ್ಷಕರಲ್ಲಿ ಕೌಶಲ್ಯ ಹೆಚ್ಚಿಸಲು ಕಾರ್ಯಾಗಾರಗಳು ನಿರಂತರವಾಗಿರಬೇಕು: ಮಧು ಜಿ.ಮಾದೇಗೌಡಶಿಕ್ಷಕರ ನಿರಂತರ ಬೆಳವಣಿಗೆ, ಆಧುನಿಕ ಶಿಕ್ಷಣದ ನಿರಂತರವಾಗಿ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಪರಿಣಾಮಕಾರಿ ಬೋಧನೆ ಮತ್ತು ಯಶಸ್ಸಿಗೆ ವಿದ್ಯಾರ್ಥಿಗಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಬೆಳವಣಿಗೆ ಮತ್ತು ಯಶಸ್ಸಿಗೆ ಇಂತಹ ಕಾರ್ಯಾಗರಗಳು ಸಹಕಾರಿಯಾಗಿದೆ.