ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ನೀರು ರಹಿತ ಶೌಚಾಲಯಕ್ಕೆ ಕಾಂಗ್ರೆಸ್ ವಿರೋಧ
ಸಿಎಸ್‌ಆರ್ ಅನುದಾನದಡಿ ಈಗಿರುವ ಈ ಟಾಯ್ಲೆಟ್‌ಗಳನ್ನು ವಾಟರ್‌ಲೆಸ್ ಯೂರಿನಲ್ಸ್ (ಮೂತ್ರಾಲಯ) ಮತ್ತು ಶೌಚಾಲಯಗಳನ್ನಾಗಿ ಪರಿವರ್ತಿಸಲು ಪಾಲಿಕೆ ಮುಂದಾಗಿದೆ. ಆದರೆ, ಈ ಯೋಜನೆಗೆ ಇದೀಗ ಪಾಲಿಕೆ ಪ್ರತಿಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಯೋಜನೆಯ ಸಾಧಕ- ಬಾಧಕ ತಿಳಿದುಕೊಳ್ಳದೆ ಇಂತಹ ಯೋಜನೆ ರೂಪಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಿರಂಗಾ ಪ್ರತಿಯೊಬ್ಬ ಭಾರತೀಯನ ಅಭಿಮಾನ: ಜೋಶಿ
ಸ್ವಾತಂತ್ರ್ಯ ನಂತರದಲ್ಲಿ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ನಡೆದ ಹೋರಾಟದಲ್ಲಿಯೂ ತಿರಂಗಾ ಧ್ವಜದ ರಕ್ಷಣೆಗಾಗಿ ನಮ್ಮ ಸೈನಿಕರು, ನಾಡಿನ ಪ್ರಜೆಗಳು ಹೋರಾಡಿದ್ದಾರೆ. ದಾಳಿಗೆ ಪ್ರತಿ ದಾಳಿ ನಡೆಸಿ ರಕ್ಷಿಸುವ ಕೆಲಸವಾಗುತ್ತಿದೆ.
ಕೇಂದ್ರ ಸರ್ಕಾರದಿಂದ ಅಂಗವಿಕಲರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ: ಜೋಶಿ
ಎಲ್ಲ ಅಂಗಗಳು ಸರಿಯಾಗಿದ್ದರೂ ಸಾಕಷ್ಟು ಜನರು ಸಾಲ, ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿಯಲ್ಲಿ ವಿಫಲ ಸೇರಿದಂತೆ ಅನವಶ್ಯಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ನನ್ನ ಕಣ್ಣು ಸರಿಯಿಲ್ಲ, ಕಿವಿ ಕೇಳೋದಿಲ್ಲ ಅಂತಹ ಕಾರಣಗಳಿಂದ ಅಂಗವಿಕಲರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿಲ್ಲ.
ಯಕ್ಷಗಾನಕ್ಕಿದೆ ಶತಮಾನದ ಇತಿಹಾಸ: ನಾರಾಯಣ ಯಾಜಿ
ಶತಮಾನದ ಇತಿಹಾಸವನ್ನು ಯಕ್ಷಗಾನ ಹೊಂದಿದೆ.
ಕುಡುತಿನಿ ಭೂಸಂತ್ರಸ್ತರ ಪ್ರತಿಭಟನೆಗೆ ಸಿಪಿಎಂ ಬೆಂಬಲ
ಕುಡುತಿನಿ ಭೂ ಸಂತ್ರಸ್ತ ರೈತರಿಂದ ಆ.೮ರಂದು ಬಳ್ಳಾರಿ ಸಂಸದರು ಹಾಗೂ ಸಂಡೂರಿನ ಶಾಸಕರ ಮನೆಯ ಮುಂದೆ ನಡೆಯುವ ಪ್ರತಿಭಟನೆಗೆ ಸಿಪಿಎಂ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದೆ.
ಕೆಎಂಇಆರ್‌ಸಿ ಹಣ ಸದ್ಬಳಕೆ ಆಗಲಿ: ಎಸ್.ಆರ್. ಹಿರೇಮಠ
ಗಣಿಗಾರಿಕೆಯಿಂದ ಜನರ ಬದುಕಿನ ಮೇಲೆ ಆಗಿರುವ ದುಷ್ಪರಿಣಾಮ ಸರಿಪಡಿಸಲು ಸರ್ಕಾರದಿಂದ ಯಾವುದೇ ಪ್ರಯತ್ನ ಆಗಿಲ್ಲ.
ಕಣ್ಮರೆಯಾಗುತ್ತಿರುವ ಕಾಡು ಜಾತಿಯ ಹಣ್ಣುಗಳು
ಮಾವು, ಸೇಬು, ಹಲಸು, ದಾಳಿಂಬೆ, ಬಾಳೆ ಮುಂತಾದ ಹಣ್ಣುಗಳ ಭರಾಟೆಯಲ್ಲಿ ಕಾಡು ಜಾತಿಯ ಹಣ್ಣುಗಳಾದ ಕಾರೆ, ಬಿಕ್ಕೆ, ಕವಳೆ, ಜಾನಿ, ಲೇಬೆ, ಚಳ್ಳೆ, ನಗರೆ ಮುಂತಾದ ಹಣ್ಣುಗಳು ಜನ ಮಾನಸದಿಂದ ದೂರವಾಗುತ್ತಿವೆ.
ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್
ಅಲ್ಪಸಂಖ್ಯಾತರ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಸಾಧಿಸಲು ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.
ಇಬ್ಬರು ಪುತ್ರರನ್ನು ಹೊಂದಿದ ತಾಯಿಗೆ ಹಸಿರು ಸೀರೆಯ ಉಡುಗೊರೆ!
ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವದಂತಿ ಹರಿದಾಡುತ್ತಿದೆ. ಇದು ಜನರನ್ನು ಭಯಗೊಳಿಸುವ ತಂತ್ರವೋ ಅಥವಾ ಬಟ್ಟೆ ಅಂಗಡಿ ವ್ಯಾಪಾರಿಗಳ ಗಿಮಿಕ್ ಗೊತ್ತಿಲ್ಲ. ಇನ್ನು ನೇಕಾರರು ನೂಲಿಗೆ ಬಣ್ಣ ಹಾಕುವ ವೇಳೆ ಬಣ್ಣ ಕೆಟ್ಟರೆ ಇಂತಹ ಗಾಳಿ ಸುದ್ದಿ ಹರಡಿಸುತ್ತಾರೆ ಎಂಬುದು ಕೆಲವು ಹಿರಿಯರು ಹೇಳುವ ಮಾತು.
ಮಹಿಳೆಯರು ಸಂಘಗಳ ಮೂಲಕ ಆರ್ಥಿಕತೆಗೆ ಹೆಚ್ಚಿಸಿಕೊಳ್ಳಿ
ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಇಡೀ ಕುಟುಂಬವೇ ಪ್ರಗತಿ ಸಾಧಿಸುತ್ತದೆ. ಮಹಿಳೆಯರು ಸಂಘಗಳ ಮೂಲಕ ಆರ್ಥಿಕತೆಗೆ ಹೆಚ್ಚಿಸಿಕೊಳ್ಳಿ. ಉದ್ದಿಮೆ ಯಶಸ್ಸಿಗೆ ಆರ್ಥಿಕ ಶಿಸ್ತು ಮುಖ್ಯವಾಗಿದೆ ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು.
< previous
1
...
775
776
777
778
779
780
781
782
783
...
13555
next >
Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್‌ಪ್ಲಾನ್
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು