2028ಕ್ಕೆ ಹಿಂದೂ ಸರ್ಕಾರ ಬರಲಿದೆ, ಆಗ ನಾನೇ ಸಿಎಂ: ಬಸನಗೌಡ ಪಾಟೀಲ್ ಯತ್ನಾಳ್ಬಾಬಾ ಸಾಹೇಬರು ದೇಶ ವಿಭಜನೆ ಆದಾಗ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದ ಹಿಂದೂ ಭಾರತಕ್ಕೆ ಬರಲಿ ನಂತರ ದೇಶ ವಿಭಜನೆ ಮಾಡೋಣ ಅಂತ ಹೇಳಿದ್ದರು. ಆದರೆ ಅಧಿಕಾರ ಹಿಡಿಯಲು ದೇಶವನ್ನು ಒಡೆದು ಒಬ್ಬ ಪ್ರಧಾನಿ ಆದ, ಮತ್ತೊಬ್ಬ ರಾಷ್ಟ್ರಪಿತ ಆದ ಎಂದು ಗಾಂಧಿ, ನೆಹರು ವಿರುದ್ಧವೂ ಕಿಡಿ ಕಾರಿದರು.