ನೆಟ್‍ವರ್ಕ್ ಸಮಸ್ಯೆಗೆ ಗಣತಿ ತಿರಸ್ಕಾರ : ಪ್ರತಿಭಟನೆಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೊಪ್ಪ, ಬರೂರು, ತೆಪ್ಪಗೋಡು, ಮುಳುಕೆರೆ, ಕುಂದೂರು, ಬಸವನಬ್ಯಾಣ, ಪರ್ಸಿಕೊಪ್ಪ, ಇಡುವಳ್ಳಿ, ಮಸೆಕೈಲುಬೈಲು ಇನ್ನೂ ಹಲವಾರು ಗ್ರಾಮಗಳಿಗೆ ಮೊಬೈಲ್‍ನೆಟ್‍ವರ್ಕ್ ಇಲ್ಲದೇ ಜಾತಿಗಣತಿಗೆ ಸ್ಥಳೀಯರು ತಿರಸ್ಕರಿಸಿದ್ದಾರೆ.