ಭಾರತೀಯ ಸೇನೆ ರಕ್ಷಣೆಗಾಗಿ ನಿವೃತ್ತ ಸೈನಿಕರಿಂದ ರಕ್ಷಾ ಸುದರ್ಶನ ಯಾಗಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್‌ನ ಅಧ್ಯಕ್ಷ ಅರ್ಜುನ್ ಎಸ್.ರಾವ್ ಮತ್ತು ತಂಡದವರಿಂದ ರಕ್ಷಾ ಸುದರ್ಶನ ಮಹಾಯಾಗ ಹಾಗೂ ಮಂಡ್ಯ ವಿಪ್ರ ಮಹಿಳಾ ಮಂಡಳಿ, ಶ್ರೀಕೃಷ್ಣ ಭಜನಾಮಂಡಳಿ, ಶ್ರೀವತ್ಸ ಭಜನಾ ಮಂಡಳಿಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆದ ನಂತರ ಪೂರ್ಣಾಹುತಿ ನಡೆದು, ಪ್ರಸಾದ ವಿತರಿಸಲಾಯಿತು.